ಆ್ಯಪ್ನಗರ

ಮಕ್ಕಳ ನಕಲಿ ಟ್ವಿಟರ್ ಖಾತೆ ಡಿಲೀಟ್ ಮಾಡುವಂತೆ ಸಚಿನ್ ಕೋರಿಕೆ

ತಮ್ಮ ಮಕ್ಕಳಾದ ಅರ್ಜುನ್ ಮತ್ತು ಸಾರಾ ಹೆಸರಲ್ಲಿರುವ ನಕಲಿ ಟ್ವಿಟರ್ ಖಾತೆಗಳನ್ನು ಅಲಿಸಿ ಹಾಕುವಂತೆ ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ವಿನಂತಿಸಿಕೊಂಡಿದ್ದಾರೆ.

Times Now 17 Oct 2017, 2:54 pm
ಹೊಸದಿಲ್ಲಿ: ತಮ್ಮ ಮಕ್ಕಳಾದ ಅರ್ಜುನ್ ಮತ್ತು ಸಾರಾ ಹೆಸರಲ್ಲಿರುವ ನಕಲಿ ಟ್ವಿಟರ್ ಖಾತೆಗಳನ್ನು ಅಲಿಸಿ ಹಾಕುವಂತೆ ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ವಿನಂತಿಸಿಕೊಂಡಿದ್ದಾರೆ.
Vijaya Karnataka Web sachin tendulkar urges twitter to delete fake accounts of children sara and arjun
ಮಕ್ಕಳ ನಕಲಿ ಟ್ವಿಟರ್ ಖಾತೆ ಡಿಲೀಟ್ ಮಾಡುವಂತೆ ಸಚಿನ್ ಕೋರಿಕೆ


ಈ ಹಿಂದೆಯೂ ತಮ್ಮ ಮಕ್ಕಳು ಟ್ವಿಟರ್‌ನಲ್ಲಿ ಅಧಿಕೃತ ಖಾತೆ ಹೊಂದಿಲ್ಲ ಎಂಬುದನ್ನು ಸಚಿನ್ ಸ್ಪಷ್ಟಪಡಿಸಿದ್ದರು. ಆದರೆ ಸಚಿನ್ ಮಕ್ಕಳ ಹೆಸರಲ್ಲಿ ಅನೇಕ ನಕಲಿ ಖಾತೆಗಳು ಹರಿದಾಡುತ್ತಿದೆ.

I reiterate the fact that my children Arjun & Sara are not on twitter. We request @Twitter to remove all such accounts at the earliest (1/2) pic.twitter.com/lbcdU546aS — sachin tendulkar (@sachin_rt) October 16, 2017 ಇದು ಜನರಿಗೆ ತಪ್ಪಾದ ಸಂದೇಶವನ್ನು ನೀಡುತ್ತದೆ ಎಂದು ಹೇಳಿರುವ ಸಚಿನ್ ಖಾತೆಗಳನ್ನು ಡಿಲೀಟ್ ಮಾಡುವಂತೆ ಕೋರಿದ್ದಾರೆ.

ಸಚಿನ್ ಮಕ್ಕಳು ಸೆಲೆಬ್ರಿಟಿ ಸಾಲಿನಲ್ಲಿ ಸೇರಿಕೊಂಡಿದ್ದಾರೆ. ಹೀಗಾಗಿ ಹೆಚ್ಚು ಅನುಯಾಯಿಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.

Impersonation wreaks havoc, creates misunderstanding & traumatises us. I appeal to the platforms to take corrective measures immediately 2/2 — sachin tendulkar (@sachin_rt) October 16, 2017 ತಮ್ಮ ಮಕ್ಕಳನ್ನು ವಿವಾದದಿಂದ ದೂರ ನಿಲ್ಲಿಸುವುದು ಸಚಿನ್ ಗುರಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌