ಆ್ಯಪ್ನಗರ

ರೈಸರ್ಸ್‌-ಇಂಡಿಯನ್ಸ್‌ ಫೈಟ್‌ ಇಂದು

ಮೊದಲ ಪಂದ್ಯದಲ್ಲೇ ಮಾಜಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೋಲುಂಡಿರುವ ಹಾಲಿ ಚಾಂಪಿಯನ್ಸ್‌ ಮುಂಬಯಿ ಇಂಡಿಯನ್ಸ್‌ ತಂಡ, ಗುರುವಾರ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ತನ್ನ 2ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಎದುರಿಸಲಿದೆ.

Vijaya Karnataka 12 Apr 2018, 5:00 am
ಹೈದರಾಬಾದ್‌: ಮೊದಲ ಪಂದ್ಯದಲ್ಲೇ ಮಾಜಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೋಲುಂಡಿರುವ ಹಾಲಿ ಚಾಂಪಿಯನ್ಸ್‌ ಮುಂಬಯಿ ಇಂಡಿಯನ್ಸ್‌ ತಂಡ, ಗುರುವಾರ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ತನ್ನ 2ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಎದುರಿಸಲಿದೆ.
Vijaya Karnataka Web sunrisers hyderabad face mumbai indians challenge at home
ರೈಸರ್ಸ್‌-ಇಂಡಿಯನ್ಸ್‌ ಫೈಟ್‌ ಇಂದು


ಕೇನ್‌ ವಿಲಿಯಮ್ಸನ್‌ ನಾಯಕತ್ವದ ಆತಿಥೇಯ ಸನ್‌ರೈಸರ್ಸ್‌ ತಂಡ ತನ್ನ ಆರಂಭಿಕ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದು, ಸತತ 2ನೇ ಗೆಲುವನ್ನು ಎದುರು ನೋಡುತ್ತಿದೆ. ಮತ್ತೊಂದೆಡೆ ರೋಹಿತ್‌ ಶರ್ಮಾ ಸಾರಥ್ಯದ ಮುಂಬಯಿ ತಂಡ ಉದ್ಘಾಟನಾ ಪಂದ್ಯದ ಆಘಾತದಿಂದ ಹೊರ ಬಂದು ಟೂರ್ನಿಯಲ್ಲಿ ಮೊದಲ ಗೆಲುವಿನ ತವಕದಲ್ಲಿದೆ.


ಸ್ಟಾರ್‌ ಆಟಗಾರರು

ಸನ್‌ರೈಸರ್ಸ್‌ ಹೈದರಾಬಾದ್‌

ಶಿಖರ್‌ ಧವನ್‌

ಭುವನೇಶ್ವರ್‌ ಕುಮಾರ್‌

ರಶೀದ್‌ ಖಾನ್‌


ಮುಂಬಯಿ ಇಂಡಿಯನ್ಸ್‌

ರೋಹಿತ್‌ ಶರ್ಮಾ

ಕೃಣಾಲ್‌ ಪಾಂಡ್ಯ

ಕೀರನ್‌ ಪೊಲಾರ್ಡ್‌


ಪಂದ್ಯ ಆರಂಭ: ರಾತ್ರಿ 8ಕ್ಕೆ

ಸ್ಥಳ: ರಾಜೀವ್‌ ಗಾಂಧಿ ಕ್ರೀಡಾಂಗಣ, ಹೈದರಾಬಾದ್‌

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1, 3 ಮತ್ತು ಹಾಟ್‌ ಸ್ಟಾರ್‌



ಮುಖಾಮುಖಿ: 10

ಹೈದರಾಬಾದ್‌ ಗೆಲುವು: 05

ಇಂಡಿಯನ್ಸ್‌ ಗೆಲುವು: 05

ಗೆಲುವಿನ ಸರಾಸರಿ

ಸನ್‌ರೈಸರ್ಸ್‌: 55.19%

ಇಂಡಿಯನ್ಸ್‌: 57.91%

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌