ಆ್ಯಪ್ನಗರ

ಅಂದಿನ ಈ ದಿನ; ಕ್ರಿಕೆಟ್ ದೇವರು ಸಚಿನ್ ವಿದಾಯ

ನಾಲ್ಕು ವರ್ಷಗಳ ಹಿಂದೆ ಅಂದಿನ ಈ ದಿನದಂದು ಕ್ರಿಕೆಟ್ ದೇವರ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ಕೊನೆಯ ಪಂದ್ಯವನ್ನಾಡಿದ್ದರು.

ಟೈಮ್ಸ್ ಆಫ್ ಇಂಡಿಯಾ 16 Nov 2017, 2:54 pm
ಹೊಸದಿಲ್ಲಿ: ನಾಲ್ಕು ವರ್ಷಗಳ ಹಿಂದೆ ಅಂದಿನ ಈ ದಿನದಂದು ಕ್ರಿಕೆಟ್ ದೇವರ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ಕೊನೆಯ ಪಂದ್ಯವನ್ನಾಡಿದ್ದರು.
Vijaya Karnataka Web this day that year sachin tendulkar retires leaving india misty eyed
ಅಂದಿನ ಈ ದಿನ; ಕ್ರಿಕೆಟ್ ದೇವರು ಸಚಿನ್ ವಿದಾಯ


ವೆಸ್ಟ್‌ಇಂಡೀಸ್ ವಿರುದ್ಧ ಆಡಿದ ಕೊನೆಯ ಪಂದ್ಯದ ಬಳಿಕ ಸಚಿನ್ ನೀಡಿರುವ ವಿದಾಯ ಭಾಷಣ ಕ್ರಿಕೆಟ್ ಪ್ರೇಮಿಗಳಲ್ಲಿ ಕಣ್ಣೀರು ಸುರಿಸಿತ್ತು.

1989ನೇ ಇಸವಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಕಾಲಿಟ್ಟಿದ್ದ ಸಚಿನ್, ಸುದೀರ್ಘ 24 ವರ್ಷಗಳ ಕಾಲ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದರು.

ದಾಖಲೆಗಳ ಸರದಾರ ಲಿಟ್ಲ್ ಮಾಸ್ಟರ್ ಎಂದೇ ಪ್ರಖ್ಯಾತಿ ಪಡೆದಿರುವ ಈ ಮಾಜಿ ದಿಗ್ಗಜ ನಿವೃತ್ತಿ ಜೀವನದ ಬಳಿಕವೂ ಕ್ರಿಕೆಟ್ ಹಾಗೂ ಇತರೆ ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ನಿವೃತ್ತಿಯ ಕೊನೆಯ ಕ್ಷಣಗಳಲ್ಲಿ ಪಿಚ್ ಬಳಿ ತೆರಳಿ ಸಚಿನ್ ನಮಸ್ಕಾರ ಮಾಡಿರುವ ನೆನಪು ಅಚ್ಚರಿಯದೇ ಉಳಿದಿದೆ.

ಸಚಿನ್ ವಿದಾಯ ಭಾಷಣ ಇಲ್ಲಿದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌