ಆ್ಯಪ್ನಗರ

2019ರ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಟಿಕೆಟ್‌ ಮಾರಾಟ ಮಾ.31ರಿಂದ

ಇಂಗ್ಲೆಂಡ್‌ನಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಟಿಕೆಟ್‌ ಮಾರಾಟ ಮಾರ್ಚ್‌ 31ರಿಂದ ಆರಂಭವಾಗಲಿದೆ ಎಂದು ಐಸಿಸಿ ಮಂಗಳವಾರ ಹೇಳಿದೆ. ವಿವಿಧ ದರದ ಟಿಕೆಟ್‌ಗಳು ಸಿಡಬ್ಲ್ಯುಸಿ19 ಟಿಕೆಟಿಂಗ್‌ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿವೆ. ಅಧಿಕೃತ ಟಿಕೆಟ್‌ ಮಾರಾಟ ವೆಬ್‌ಸೈಟ್‌ ಮೂಲಕವೇ ಟಿಕೆಟ್‌ ಖರೀದಿಸಬೇಕೆಂದು ಐಸಿಸಿ ಸೂಚಿಸಿದೆ.

Agencies 20 Mar 2019, 5:00 am
ದುಬೈ: ಇಂಗ್ಲೆಂಡ್‌ನಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಟಿಕೆಟ್‌ ಮಾರಾಟ ಮಾರ್ಚ್‌ 31ರಿಂದ ಆರಂಭವಾಗಲಿದೆ ಎಂದು ಐಸಿಸಿ ಮಂಗಳವಾರ ಹೇಳಿದೆ. ವಿವಿಧ ದರದ ಟಿಕೆಟ್‌ಗಳು ಸಿಡಬ್ಲ್ಯುಸಿ19 ಟಿಕೆಟಿಂಗ್‌ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿವೆ. ಅಧಿಕೃತ ಟಿಕೆಟ್‌ ಮಾರಾಟ ವೆಬ್‌ಸೈಟ್‌ ಮೂಲಕವೇ ಟಿಕೆಟ್‌ ಖರೀದಿಸಬೇಕೆಂದು ಐಸಿಸಿ ಸೂಚಿಸಿದೆ.
Vijaya Karnataka Web tickets for 2019 world cup will go on sale from 21 march
2019ರ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಟಿಕೆಟ್‌ ಮಾರಾಟ ಮಾ.31ರಿಂದ


''ಟಿಕೆಟ್‌ಗಳನ್ನು ಮೊದಲು ಬಂದವರಿಗೆ ಆದ್ಯತೆ ಅನುಗುಣವಾಗಿ ಅಧಿಕೃತ ಟಿಕೆಟ್‌ ಮಾರಾಟ ವೆಬ್‌ಸೈಟ್‌ ಮೂಲಕ ವಿತರಿಸಲಾಗುತ್ತದೆ,'' ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದೇ ವೇಳೆ, 2019ರ ವಿಶ್ವಕಪ್‌ಗೆ ಭಾರಿ ಬೇಟಿಕೆಯಿದ್ದು, ಟೂರ್ನಿಯಲ್ಲಿನ ಒಟ್ಟಾರೆ 8 ಲಕ್ಷ ಟಿಕೆಟ್‌ಗಳಿಗೆ ಈಗಾಗಲೇ 3 ದಶಲಕ್ಷ ಅರ್ಜಿಗಳು ಬಂದಿವೆ ಎಂದು ಐಸಿಸಿ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌