ಆ್ಯಪ್ನಗರ

ಕೋಹ್ಲಿ-ಅನುಷ್ಕಾ ನಿಶ್ಚಿತಾರ್ಥ ಆಗೋಯ್ತಾ?

ಕ್ರಿಕೆಟ್‌ ಹಾಗೂ ಬಾಲಿವುಡ್‌ನ ಅತ್ಯಂತ ಬೇಡಿಕೆಯ ಸೆಲೆಬ್ರಿಟಿಗಳಾದ ವಿರಾಟ್ ಕೋಹ್ಲಿ ಮತ್ತು ಅನುಷ್ಕಾ ಶರ್ಮಾ ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ.

Times Now 17 Oct 2017, 5:16 pm
ಹೊಸದಿಲ್ಲಿ: ಕ್ರಿಕೆಟ್‌ ಹಾಗೂ ಬಾಲಿವುಡ್‌ನ ಅತ್ಯಂತ ಬೇಡಿಕೆಯ ಸೆಲೆಬ್ರಿಟಿಗಳಾದ ವಿರಾಟ್ ಕೋಹ್ಲಿ ಮತ್ತು ಅನುಷ್ಕಾ ಶರ್ಮಾ ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ.
Vijaya Karnataka Web virat kohli anushka sharma gaze into each other in another viral picture
ಕೋಹ್ಲಿ-ಅನುಷ್ಕಾ ನಿಶ್ಚಿತಾರ್ಥ ಆಗೋಯ್ತಾ?


ಇದೀಗ ವಿವಾರ ನಿಶ್ಚಯ ಉಡುಗೆ ತೊಡುಗೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕೋಹ್ಲಿ-ಅನುಷ್ಕಾ ಗಮನ ಸೆಳೆದಿದ್ದಾರೆ.

ಅಷ್ಟಕ್ಕೂ ಸದ್ದಿಲ್ಲದೆ ಕೋಹ್ಲಿ-ಅನುಷ್ಕಾ ಎಂಗೇಜ್‌ಮೆಂಟ್ ನಡೆದೇ ಹೋಯಿತೇ ಎಂದು ಗಾಬರಿಯಾಗದಿರಿ. ನೂತನ ಟಿವಿ ಜಾಹೀರಾತುವೊಂದಕ್ಕೆ ವಿರುಷ್ಕಾ ಈ ಕಣ್ಮಣ ಸೆಳೆಯುವ ಉಡುಗೆಯಲ್ಲಿ ಮಿಂಚಿನ ಕಹಳೆ ಮೂಡಿಸಿದ್ದಾರೆ.

  It's looking like a pre-wedding photoshoot!!?? ❤❤😭😭😭😭 MY HEART!!! 😭😭😭❤❤❤❤❤❤❤ #VirUshka A post shared by VirUshka 💑 (@_virushkaa_) on Oct 16, 2017 at 12:49am PDT ಇತ್ತೀಚೆಗಷ್ಟೇ ಬಾಲಿವುಡ್ ನಟ ಆಮೀರ್ ಖಾನ್ ಸಂದರ್ಶನದ ದೀಪಾವಳಿ ವಿಶೇಷ ಶೋದಲ್ಲಿ ಕೋಹ್ಲಿ, ಅನುಷ್ಕಾ ಬಗ್ಗೆ ತಮಗಿರುವ ಅಭಿರುಚಿಗಳ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ್ದರು.   Omggggg😭😭❤😍😍 I'm dead😭😭😭😍😍😍 #VirUshka A post shared by VirUshka 💑 (@_virushkaa_) on Sep 12, 2017 at 11:12am PDT   OMGGGGGG 😍😍😍😍 THIS IS REAL!!! 😭😭😭🔥😍❤❤ #VirUshka ❤ A post shared by VirUshka 💑 (@_virushkaa_) on Sep 12, 2017 at 10:04am PDT   Please you both...@virat.kohli @anushkasharma I am a poor heart...I can't handle this💔💔💔 #viratkohli#anushkasharma#Virushka#virushkaforever#bestcouple#couplegoals#coupleforlife#loveforlife#follow4likes#likes4likes#likes4likesback#viratslays#follow4likesbacks#lovevirat#viratislife#viratkohli#viratslays#heartbroken A post shared by onlyviratkohli❤❤ (@viratcholic) on Sep 12, 2017 at 10:41am PDT   VirUshka ❤#Throwback #Myedit A post shared by VirUshka 💑 (@_virushkaa_) on Sep 10, 2017 at 7:33am PDT

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌