ಮುಂಬಯಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಸತತ ಎರಡನೇ ಸಾಲಿನಲ್ಲೂ ದೇಶದ ಅತಿ ಬೆಲೆ ಬಾಳುವ ಸೆಲೆಬ್ರಿಟಿ ಬ್ರ್ಯಾಂಡ್ ಪಟ್ಟ ಆಲಂಕರಿಸಿದ್ದಾರೆ. ಅಷ್ಟಕ್ಕೂ ಕೊಹ್ಲಿ ಬ್ರ್ಯಾಂಡ್ ಮೌಲ್ಯ ಎಷ್ಟು ಗೊತ್ತಾ? ಬರೋಬ್ಬರಿ 1200 ಕೋಟಿ ರೂ. ಅಂದರೆ ಬ್ರ್ಯಾಂಡ್ ಮೌಲ್ಯ ಕಳೆದ ವರ್ಷಗಿಂತಲೂ ಶೇಕಡಾ 18ರಷ್ಟು ವೃದ್ಧಿಸಿದೆ.
2018 ನವೆಂಬರ್ ವರೆಗಿನ ಅಂಕಿಅಂಶಗಳ ಪ್ರಕಾರ ಕೊಹ್ಲಿ, 24 ಪ್ರಮಖ ಬ್ರ್ಯಾಂಡ್ಗಳಿಗೆ ಪ್ರಮುಖ ರಾಯಭಾರಿಯಾಗಿದ್ದಾರೆ.
ಕೊಹ್ಲಿ ಹಿಂದೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಗುರುತಿಸಿಕೊಂಡಿದ್ದು, ಅಂದಾಜು 742 ಕೋಟಿ ರೂ.ಗಳ ಬ್ರ್ಯಾಂಡ್ ಮೌಲ್ಯವನ್ನು ಹೊಂದಿದ್ದಾರೆ. ಅಂದ ಹಾಗೆ ದೀಪಿಕಾ 21 ಬ್ರ್ಯಾಂಡ್ಗಳಿಗೆ ಪ್ರಮುಖ ರಾಯಭಾರಿಯಾಗಿದ್ದಾರೆ.