ಆ್ಯಪ್ನಗರ

ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ ಕೋಹ್ಲಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಅವರ ಫಿಟ್ನೆಸ್ ರಹಸ್ಯವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಹಿರಂಗಪಡಿಸಿತ್ತು.

Vijaya Karnataka Web 29 Aug 2017, 3:21 pm
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಅವರ ಫಿಟ್ನೆಸ್ ರಹಸ್ಯವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಹಿರಂಗಪಡಿಸಿತ್ತು.
Vijaya Karnataka Web virat kohli sends special message for fans
ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ ಕೋಹ್ಲಿ


ಪ್ರಸ್ತುತ ಸ್ವತ: ನಾಯಕ ವಿರಾಟ್ ಕೋಹ್ಲಿ ಅವರೇ ಅಭಿಮಾನಿಗಳಿಗೆ ವಿಶೇಷ ಸಂದೇಶದೊಂದಿಗೆ ಮುಂದೆ ಬಂದಿದ್ದಾರೆ.

ವಿರಾಟ್ ಅಭಿಮಾನಿಗಳಿಗೆ ನೀಡಿದ ತಮ್ಮ ಸಂದೇಶದಲ್ಲಿ ಕಠಿಣ ಪರಿಶ್ರಮವನ್ನು ಎಂದೂ ನಿಲ್ಲಿಸದಂತೆ ಮನವಿ ಮಾಡಿದ್ದಾರೆ.

Never stop working hard. 💪Make everyday count! 💯✌ pic.twitter.com/EVYp2mx6L2 — Virat Kohli (@imVkohli) August 28, 2017 ಮಾತು ಮುಂದುವರಿಸಿದ ಅವರು ಪ್ರತಿ ದಿನವೂ ಗಣನೆಗೆ ಬರಲಿ ಎಂದು ಸಂದೇಶ ನೀಡಿದ್ದಾರೆ.

ಪ್ರಸ್ತುತ ಲಂಕಾ ಸರಣಿಯಲ್ಲಿ ಕೋಹ್ಲಿ ತಲ್ಲೀನವಾಗಿದ್ದಾರೆ. ಅಲ್ಲದೆ ಏಕದಿನ ಸರಣಿಯಲ್ಲಿ ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿರುವಂತೆಯೇ 3-0 ಅಂತರದ ಪಂದ್ಯ ವಶಪಡಿಸಿಕೊಂಡಿದೆ.

ಇದಕ್ಕೂ ಮೊದಲು ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ 3-0 ಅಂತರದ ಕ್ಲೀನ್ ಸ್ವೀಪ್‌ಗೈದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌