ಆ್ಯಪ್ನಗರ

ಭಾರತ ತಂಡದ ಕೋಚ್ ಆಗಲು ಬಯಸಿದ್ದ ದಾದಾ

ತಾನು ಭಾರತ ಕ್ರಿಕೆಟ್ ತಂಡದ ಕೋಚ್ ಆಗಲು ಅತಿಯಾಗಿ ಬಯಸಿದ್ದೆ. ಆದರೆ ಕೊನೆಗೆ ಆಡಳಿತಗಾರನಾದೆ ಎಂದು ಟೀಮ್ ಇಂಡಿಯಾದ ಮಾಜಿ ಯಶಸ್ವಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 24 Nov 2017, 8:44 pm
ಕೋಲ್ಕತ್ತಾ: ತಾನು ಭಾರತ ಕ್ರಿಕೆಟ್ ತಂಡದ ಕೋಚ್ ಆಗಲು ಅತಿಯಾಗಿ ಬಯಸಿದ್ದೆ. ಆದರೆ ಕೊನೆಗೆ ಆಡಳಿತಗಾರನಾದೆ ಎಂದು ಟೀಮ್ ಇಂಡಿಯಾದ ಮಾಜಿ ಯಶಸ್ವಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web was desperate to become national coach ganguly
ಭಾರತ ತಂಡದ ಕೋಚ್ ಆಗಲು ಬಯಸಿದ್ದ ದಾದಾ


ಫಲವನ್ನು ಅಪೇಕ್ಷಿಸದೆ ನೀವೇನು ಮಾಡಬೇಕೋ ಅದನ್ನು ಮಾಡಬೇಕು. ನಿಮ್ಮ ಜೀವನ ಎತ್ತ ಸಾಗುತ್ತದೆ ಎಂಬುದು ನಿಮ್ಮ ಅರಿವಿಗೆ ಬರಲ್ಲ. ಜೀವನವು ಎತ್ತ ಕೊಂಡೊಯ್ಯಲಿದೆ ಎಂಬುದು ಯಾರಿಗೂ ತಿಳಿದಿರಲ್ಲ. 1999ರಲ್ಲಿ ನಾನು ಆಸ್ಟ್ರೇಲಿಯಾಕ್ಕೆ ಹೋದಾಗ ಉಪನಾಯಕ ಕೂಡಾ ಆಗಿರಲಿಲ್ಲ. ಅಂದು ಸಚಿನ್ ನಾಯಕರಾಗಿದ್ದರು. ಆದರೆ ಮೂರು ತಿಂಗಳ ಬಳಿಕ ನಾನೇ ನಾಯಕನಾದೆ ಎಂದರು.

ನಾನು ಆಡಳಿತಗಾರನಾದಾಗ ರಾಷ್ಟ್ರೀಯ ತಂಡದ ಕೋಚ್ ಆಗಲು ಅತಿಯಾಗಿ ಬಯಸಿದ್ದೆ. ಈ ಸಮಯದಲ್ಲಿ ಜಗಮೋಹನ್ ದಾಲ್ಮಿಯಾ ತೀರಿ ಹೋದರು. ಆ ಸಮಯದಲ್ಲಿ ಯಾರೂ ಇಲ್ಲದಿದ್ದರಿಂದ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಹುದ್ದೆಯನ್ನು ವಹಿಸಬೇಕಾಗಿ ಬಂತು ಎಂದು ಗಂಗೂಲಿ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌