ಆ್ಯಪ್ನಗರ

ಭಾರತದಲ್ಲೇ ಯೊ-ಯೊ ಟೆಸ್ಟ್ ಪಾಸ್ ಮಾರ್ಕ್ ಕಡಿಮೆ!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಯೊ-ಯೊ ಫಿಟ್ನೆಸ್ ಪರೀಕ್ಷೆ ಕಡ್ಡಾಯ ಮಾಡಿರುವಂತೆಯೇ ತುಂಬಾನೇ ಚರ್ಚೆಗೆ ಕಾರಣವಾಗುತ್ತಿದೆ.

TOI.in 21 Jun 2018, 2:02 pm
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಯೊ-ಯೊ ಫಿಟ್ನೆಸ್ ಪರೀಕ್ಷೆ ಕಡ್ಡಾಯ ಮಾಡಿರುವಂತೆಯೇ ತುಂಬಾನೇ ಚರ್ಚೆಗೆ ಕಾರಣವಾಗುತ್ತಿದೆ.
Vijaya Karnataka Web team-india-010


ತಂಡದ ಪ್ರಮುಖ ಆಟಗಾರರು ಫಿಟ್ನೆಸ್ ಪರೀಕ್ಷೆಗೆ ಒಳಗಾಗುವ ಮೂಲಕ ಮುಜುಗರಕ್ಕೆ ಒಳಗಾಗಿದೆ. ಆದರೆ ನಿಮಗಿದು ಗೊತ್ತೇ? ಇತರೆ ಪ್ರಮುಖ ತಂಡಗಳನ್ನು ಹೋಲಿಸಿದಾಗ ಭಾರತದಲ್ಲೇ ಅತಿ ಕಡಿಮೆ ಫಿಟ್ನೆಸ್ ಮಾನದಂಡ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

ಪ್ರಮುಖ ತಂಡಗಳ ಪಾಸ್ ಮಾರ್ಕ್ :

  • ಭಾರತ: 16.1
  • ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್: 19
  • ದಕ್ಷಿಣ ಆಫ್ರಿಕಾ: 18.5
  • ಪಾಕಿಸ್ತಾನ, ಶ್ರೀಲಂಕಾ: 17.4

ಇತ್ತೀಚೆಗಿನ ಯೊ-ಯೊ ಟೆಸ್ಟ್‌ನಲ್ಲಿ ಸಂಜು ಸ್ಯಾಮ್ಸನ್, ಮೊಹಮ್ಮದ್ ಶಮಿ ಹಾಗೂ ಅಂಬಟಿ ರಾಯುಡು ವೈಫಲ್ಯವನ್ನು ಅನುಭವಿಸಿದ್ದರು. ಇನ್ನು ಕಳೆದ ದಿನವಷ್ಟೇ ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ರೋಹಿತ್ ಶರ್ಮಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ಸಜ್ಜಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌