ಆ್ಯಪ್ನಗರ

ಫಿಫಾ ವಿಶ್ವಕಪ್ 2018; ಕ್ವಾರ್ಟರ್ ಫೈನಲ್ ವೇಳಾಪಟ್ಟಿ ಇಂತಿದೆ

ರಷ್ಯಾದಲ್ಲಿ ಸಾಗುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ 2018 ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್ ಹೋರಾಟಕ್ಕೆ ವೇದಿಕೆ ಸಿದ್ಧಗೊಂಡಿದೆ.

Vijaya Karnataka Web 4 Jul 2018, 11:04 am
ಮಾಸ್ಕೊ: ರಷ್ಯಾದಲ್ಲಿ ಸಾಗುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ 2018 ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್ ಹೋರಾಟಕ್ಕೆ ವೇದಿಕೆ ಸಿದ್ಧಗೊಂಡಿದೆ.
Vijaya Karnataka Web neymar-jr


ಈಗಾಗಲೇ ಪೋರ್ಚುಗಲ್, ಅರ್ಜೆಂಟೀನಾಗಳಂತಹ ಪ್ರಮುಖ ತಂಡಗಳು ಕೂಟದಿಂದಲೇ ಹೊರನಡೆದರೂ ಇನ್ನು ಕೆಲವು ತಂಡಗಳು ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿಯತ್ತ ಕಣ್ಣು ಹಾಯಿಸಿದೆ.

ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ ತಂಡಗಳು:
ಉರುಗ್ವೆ,
ಫ್ರಾನ್ಸ್,
ಬ್ರೆಜಿಲ್,
ಬೆಲ್ಜಿಯಂ,
ರಷ್ಯಾ,
ಕ್ರೊವೇಶಿಯಾ,
ಸ್ವೀಡನ್,
ಇಂಗ್ಲೆಂಡ್

ನಿರ್ಗಮಿಸಿದ ತಂಡಗಳು:
ಪೋರ್ಚುಗಲ್
ಅರ್ಜೆಂಟೀನಾ
ಮೆಕ್ಸಿಕೊ
ಜಪಾನ್
ಸ್ಪೇನ್
ಡೆನ್ಮಾರ್ಕ್
ಸ್ವಿಜರ್ಲೆಂಡ್
ಕೊಲಂಬಿಯಾ

ಕ್ವಾರ್ಟರ್ ಫೈನಲ್ ವೇಳಾಪಟ್ಟಿ ಇಂತಿದೆ:

ಜುಲೈ 06, ಶುಕ್ರವಾರ

ಉರುಗ್ವೆ vs ಫ್ರಾನ್ಸ್, ರಾತ್ರಿ 7.30ಕ್ಕೆ
ಬ್ರೆಜಿಲ್ vs ಬೆಲ್ಜಿಯಂ, ರಾತ್ರಿ 11.30ಕ್ಕೆ

ಜುಲೈ 07, ಶನಿವಾರ

ಸ್ವೀಡನ್ vs ಇಂಗ್ಲೆಂಡ್, ರಾತ್ರಿ 7.30ಕ್ಕೆ
ರಷ್ಯಾ vs ಕ್ರೊವೇಶಿಯಾ, ರಾತ್ರಿ 11.30ಕ್ಕೆ

ಮೊದಲ ಸೆಮಿಫೈನಲ್: ಜುಲೈ 10, ಮಂಗಳವಾರ, ರಾತ್ರಿ 11.30ಕ್ಕೆ
ಎರಡನೇ ಸೆಮಿಫೈನಲ್: ಜುಲೈ 11, ಬುಧವಾರ, ರಾತ್ರಿ 11.30ಕ್ಕೆ

ಫೈನಲ್: ಜುಲೈ 15, ಭಾನುವಾರ, ರಾತ್ರಿ 8.30ಕ್ಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌