Please enable javascript.32 ಜೂನಿಯರ್ ಹಾಕಿ ಆಟಗಾರರಿಗೆ ಗೌರವ ಧನ - 32 ಜೂನಿಯರ್ ಹಾಕಿ ಆಟಗಾರರಿಗೆ ಗೌರವ ಧನ - Vijay Karnataka

32 ಜೂನಿಯರ್ ಹಾಕಿ ಆಟಗಾರರಿಗೆ ಗೌರವ ಧನ

ಏಜೆನ್ಸೀಸ್ 6 Jun 2012, 10:35 pm
Subscribe

ದೇಶದ ಪ್ರತಿಭಾನ್ವಿತ 32 ಜೂನಿಯರ್ ಹಾಕಿ ಆಟಗಾರರಿಗೆ ಹಾಕಿ ಇಂಡಿಯಾ ಗೌರವ ಧನ ನೀಡಲು ತೀರ್ಮಾನಿಸಿದೆ.

32
32 ಜೂನಿಯರ್ ಹಾಕಿ ಆಟಗಾರರಿಗೆ ಗೌರವ ಧನ
ಹೊಸದಿಲ್ಲಿ: ದೇಶದ ಪ್ರತಿಭಾನ್ವಿತ 32 ಜೂನಿಯರ್ ಹಾಕಿ ಆಟಗಾರರಿಗೆ ಹಾಕಿ ಇಂಡಿಯಾ ಗೌರವ ಧನ ನೀಡಲು ತೀರ್ಮಾನಿಸಿದೆ.

ಮುಂದಿನ ತಿಂಗಳಿಂದ ಈ ಯುವ ಆಟಗಾರರು ಪ್ರತಿ ತಿಂಗಳಂತೆ 10,000 ರೂ. ಗೌರವ ಧನ ಪಡೆಯಲಿದ್ದಾರೆ. ಪ್ರತಿ ತಿಂಗಳು 10,000 ರೂ.ಗಳಂತೆ ವರ್ಷಕ್ಕೆ 120000 ರೂ. ನೀಡಲಾಗುವುದು ಎಂದು ಹಾಕಿ ಇಂಡಿಯಾದ ಪ್ರಕಟಣೆ ತಿಳಿಸಿದೆ.

ಆಟಗಾರರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸಲು ಈ ಆರ್ಥಿಕ ನೆರವು ಸಹಾಯವಾಗಲಿದೆ. ಆಟಗಾರರ ಕುಟುಂಬದವರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಈ ನೆರವು ನೀಡಲಾಗುತ್ತಿದೆ ತಿಳಿಸಲಾಗಿದೆ.

ಪಟ್ಟಿಯಲ್ಲಿ ಸೇರಿರುವ ಎಲ್ಲ ಗೋಲ್‌ಕೀಪರ್‌ಗಳಿಗೆ ಹಾಕಿ ಇಂಡಿಯಾ ಉತ್ತಮ ಗುಣಮಟ್ಟದ ಹಾಕಿ ಕಿಟ್ ನೀಡಲಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ