ಆ್ಯಪ್ನಗರ

ಕ್ಲೇ ಕೋರ್ಟ್‌ಗೆ ಫೆಡರರ್‌

ಸ್ವಿಸ್‌ ಮಾಸ್ಟರ್‌ ರೋಜರ್‌ ಫೆಡರರ್‌ 2015ರ ಬಳಿಕ ಇದೇ ಮೊದಲ ಬಾರಿ ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಆಡುವುದಾಗಿ ಖಾತ್ರಿ ಪಡಿಸಿದ್ದಾರೆ.

Vijaya Karnataka 20 Feb 2019, 10:00 pm
ಮ್ಯಾಡ್ರಿಡ್‌: ಸ್ವಿಸ್‌ ಮಾಸ್ಟರ್‌ ರೋಜರ್‌ ಫೆಡರರ್‌ 2015ರ ಬಳಿಕ ಇದೇ ಮೊದಲ ಬಾರಿ ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಆಡುವುದಾಗಿ ಖಾತ್ರಿ ಪಡಿಸಿದ್ದಾರೆ.
Vijaya Karnataka Web roger federer


ಗಾಯದ ಸಮಸ್ಯೆಗಳಿಂದ ದೂರ ಉಳಿಯಲು 2 ವರ್ಷಗಳಿಂದ ಅವೆ ಮಣ್ಣಿನ ಟೂರ್ನಿಗಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದ 20 ಗ್ರ್ಯಾನ್‌ ಸ್ಪ್ಯಾಮ್‌ ಸಿಂಗಲ್ಸ್‌ ಪ್ರಶಸ್ತಿಗಳ ಒಡೆಯ ರೋಜರ್‌ ಫೆಡರರ್‌, ಮ್ಯಾಡ್ರಿಡ್‌ನಲ್ಲಿ ಕಣಕ್ಕಿಳಿಯುವ ಮೂಲಕ ಫ್ರೆಂಚ್‌ ಓಪನ್‌ ಗೆಲುವಿನತ್ತ ಕಣ್ಣಿಟ್ಟಿರುವ ಸಂದೇಶ ಸಾರಲು ಮುಂದಾಗಿದ್ದಾರೆ.

2006, 2009 ಮತ್ತು 2012ರಲ್ಲಿ ಮ್ಯಾಡ್ರಿಡ್‌ ಓಪನ್‌ ಗೆದ್ದಿರುವ ರೋಜರ್‌, 2015ರಲ್ಲಿ ಆಸ್ಪ್ರೇಲಿಯಾದ ನಿಕ್‌ ಕಿರಿಯೋಸ್‌ ಎದುರು ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದರು. ಮ್ಯಾಡ್ರಿಡ್‌ ಓಪನ್‌ ಮೇ 3ರಿಂದ ಆರಂಭವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌