ಆ್ಯಪ್ನಗರ

ಕೊರಿಯಾ ಮಣಿಸಿದ ಭಾರತಕ್ಕೆ ಫೈನಲ್‌ನಲ್ಲಿ ಇರಾನ್ ಸವಾಲು

ಇಲ್ಲಿ ಸಾಗುತ್ತಿರುವ ಆರು ರಾಷ್ಟ್ರಗಳ ಕಬಡ್ಡಿ ಮಾಸ್ಟರ್ಸ್ ಚಾಂಪಿಯನ್‌ಶಿಪ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ 36-20ರ ಅಂತರದ ಅಧಿಕಾರಯುತ ಗೆಲುವು ದಾಖಲಿಸಿರುವ ವಿಶ್ವ ಚಾಂಪಿಯನ್ ಭಾರತ ಫೈನಲ್‌ಗೆ ಪ್ರವೇಶಿಸಿದೆ.

TOI.in 30 Jun 2018, 11:38 am
ದುಬೈ: ಇಲ್ಲಿ ಸಾಗುತ್ತಿರುವ ಆರು ರಾಷ್ಟ್ರಗಳ ಕಬಡ್ಡಿ ಮಾಸ್ಟರ್ಸ್ ಚಾಂಪಿಯನ್‌ಶಿಪ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ 36-20ರ ಅಂತರದ ಅಧಿಕಾರಯುತ ಗೆಲುವು ದಾಖಲಿಸಿರುವ ವಿಶ್ವ ಚಾಂಪಿಯನ್ ಭಾರತ ಫೈನಲ್‌ಗೆ ಪ್ರವೇಶಿಸಿದೆ.
Vijaya Karnataka Web ind-vs-kor


ಇದೀಗ ನಡೆಯಲಿರುವ ಪ್ರಶಸ್ತಿಗಾಗಿನ ಹೋರಾಟದಲ್ಲಿ ಇರಾನ್ ಸವಾಲನ್ನು ಭಾರತ ಎದುರಿಸಲಿದೆ.

ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ನಾಯಕ ಅಜಯ್ ಠಾಕೂರ್ 10 ರೈಡಿಂಗ್ ಪಾಯಿಂಟ್‌ಗಳನ್ನು ಗಳಿಸಿದರು.

ಮಗದೊಂದು ಸೆಮಿಫೈನಲ್ ಮುಖಾಮುಖಿಯಲ್ಲಿ ಪಾಕಿಸ್ತಾನ ವಿರುದ್ಧ 40-21 ಅಂಕಗಳ ಅಂತರದ ಗೆಲುವನ್ನು ಇರಾನ್ ದಾಖಲಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌