ಆ್ಯಪ್ನಗರ

2 ಪಂದ್ಯಗಳಿಗೆ ಸ್ಟುವರ್ಟ್‌ ಲಾ ಅಮಾನತು

ಪಂದ್ಯದ ರೆಫ್ರಿ ವಿರುದ್ಧ ಅನುಚಿತ ಟೀಕೆ ವ್ಯಕ್ತಪಡಿಸಿದ ಆರೋಪದ ಮೇರೆಗೆ ವೆಸ್ಟ್‌ ಇಂಡೀಸ್‌ ತಂಡದ ಕೋಚ್‌ ಸ್ಟುವರ್ಟ್‌ ಲಾ ಅವರನ್ನು ಭಾರತ ಎದುರಿನ ಮೊದಲೆರಡು ಏಕದಿನ ಪಂದ್ಯಗಳಿಂದ ಅಮಾನತುಗೊಂಡಿದ್ದಾರೆ.

PTI 17 Oct 2018, 5:00 am
ಹೈದರಾಬಾದ್‌: ಪಂದ್ಯದ ರೆಫ್ರಿ ವಿರುದ್ಧ ಅನುಚಿತ ಟೀಕೆ ವ್ಯಕ್ತಪಡಿಸಿದ ಆರೋಪದ ಮೇರೆಗೆ ವೆಸ್ಟ್‌ ಇಂಡೀಸ್‌ ತಂಡದ ಕೋಚ್‌ ಸ್ಟುವರ್ಟ್‌ ಲಾ ಅವರನ್ನು ಭಾರತ ಎದುರಿನ ಮೊದಲೆರಡು ಏಕದಿನ ಪಂದ್ಯಗಳಿಂದ ಅಮಾನತುಗೊಂಡಿದ್ದಾರೆ.
Vijaya Karnataka Web suspends coach stuart law from first 2 odi
2 ಪಂದ್ಯಗಳಿಗೆ ಸ್ಟುವರ್ಟ್‌ ಲಾ ಅಮಾನತು


ಟೆಸ್ಟ್‌ ಸರಣಿಯಲ್ಲಿ ನೀರಸ ಪ್ರದರ್ಶನ ನೀಡಿದ ನಂತರ ಕೆರಿಬಿಯನ್‌ ತಂಡ ಹಲವು ಸಮಸ್ಯೆಗಳಿಗೆ ತುತ್ತಾಗಿದೆ. ಅಮಾನತು ಶಿಕ್ಷೆ ಅಲ್ಲದೆ ಪಂದ್ಯದ ಶುಲ್ಕದ ಶೇ.100ರಷ್ಟನ್ನು ದಂಡವಾಗಿ ವಿಧಿಸಲಾಗಿದೆ ಎಂದು ಐಸಿಸಿ ಹೇಳಿದೆ.

ಈ ಬೆಳವಣಿಗೆಯಿಂದಾಗಿ ಕಳೆದ 24 ತಿಂಗಳ ಅವಧಿಯಲ್ಲಿ ಲಾ ವಿರುದ್ಧ ಒಟ್ಟಾರೆ ನಾಲ್ಕು ಡೀಮೆರಿಟ್ಸ್‌ ಅಂಕಗಳನ್ನು ಐಸಿಸಿ ಸಂಗ್ರಹಿಸಿದೆ. ಈ ಮೂಲಕ ಗುವಾಹಟಿ ಮತ್ತು ವಿಶಾಖಪಟ್ಟಣದಲ್ಲಿ ಕ್ರಮವಾಗಿ ಅ.21 ಮತ್ತು ಅ.24ರಂದು ನಡೆಯಲಿರುವ ಏಕದಿನ ಕ್ರಿಕೆಟ್‌ ಪಂದ್ಯಗಳಿಗೆ ಲಾ ಅವರನ್ನು ಅಮಾನತು ಗೊಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌