ಆ್ಯಪ್ನಗರ

ಎಸ್‌ಡಬ್ಲ್ಯುಆರ್‌ ತಂಡಕ್ಕೆ ಜಯ

ಆರಂಭಿಕ ಹಿನ್ನಡೆ ಹೊರತಾಗಿಯೂ ದ್ವಿತೀಯಾರ್ಧದಲ್ಲಿ ಚೇತೋಹಾರಿ ಪ್ರದರ್ಶನ ತೋರಿದ ಹುಬ್ಬಳ್ಳಿ ಎಸ್‌ಡಬ್ಲ್ಯುಆರ್‌ ತಂಡ ಇಲ್ಲಿ ನಡೆಯುತ್ತಿರುವ 'ಎ' ಡಿವಿಜನ್‌ ಲೀಗ್‌ ಹಾಕಿ ಟೂರ್ನಿಯಲ್ಲಿ ಸಂದೀಪ್‌ ಹಾಕಿ ಕ್ಲಬ್‌ ವಿರುದ್ಧ ಜಯ ದಾಖಲಿಸಿದೆ.

Vijaya Karnataka 25 Dec 2018, 5:00 am
ಬೆಂಗಳೂರು : ಆರಂಭಿಕ ಹಿನ್ನಡೆ ಹೊರತಾಗಿಯೂ ದ್ವಿತೀಯಾರ್ಧದಲ್ಲಿ ಚೇತೋಹಾರಿ ಪ್ರದರ್ಶನ ತೋರಿದ ಹುಬ್ಬಳ್ಳಿ ಎಸ್‌ಡಬ್ಲ್ಯುಆರ್‌ ತಂಡ ಇಲ್ಲಿ ನಡೆಯುತ್ತಿರುವ 'ಎ' ಡಿವಿಜನ್‌ ಲೀಗ್‌ ಹಾಕಿ ಟೂರ್ನಿಯಲ್ಲಿ ಸಂದೀಪ್‌ ಹಾಕಿ ಕ್ಲಬ್‌ ವಿರುದ್ಧ ಜಯ ದಾಖಲಿಸಿದೆ.
Vijaya Karnataka Web swr team won against sadeep hockey clacb
ಎಸ್‌ಡಬ್ಲ್ಯುಆರ್‌ ತಂಡಕ್ಕೆ ಜಯ


ಅಕ್ಕಿತಿಮ್ಮನಹಳ್ಳಿಯಲ್ಲಿರುವ ರಾಜ್ಯ ಹಾಕಿ ಮೈದಾನದಲ್ಲಿ ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಎಸ್‌ಡಬ್ಲ್ಯುಆರ್‌ ತಂಡ 3-2 ಗೋಲ್‌ಗಳಿಂದ ಸಂದೀಪ್‌ ಹಾಕಿ ಕ್ಲಬ್‌ಗೆ ಸೋಲುಣಿಸಿತು. ವಿಜೇತರ ಪರ ಜೆ. ಮಂಜುನಾಥ್‌ (34ನೇ ನಿ.), ಕೆ.ಕೆ. ಭರತ್‌ (35ನೇ ನಿ.) ಮತ್ತು ಆಂಜನೇಯ (45ನೇ ನಿ.) ಹಾಗೂ ಸೋತ ತಂಡದ ಪರ ಅಬ್ಬಾಸ್‌ ಅಲಿ (1ನೇ ನಿ.) ಮತ್ತು ಸುರೇಶ್‌ ಬಾಬು (27ನೇ ನಿ.) ತಲಾ ಒಂದು ಗೋಲ್‌ ಗಳಿಸಿದರು.
ದಿನದ ಎರಡನೇ ಪಂದ್ಯದಲ್ಲಿ ಜೆಎಫ್‌ಎಚ್‌ಎ ತಂಡ 6-2 ಗೋಲ್‌ಗಳಿಂದ ಹಾಸನ ಹಾಕಿ ಕ್ಲಬ್‌ ಎದುರು ಸುಲಭ ಜಯ ಗಳಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌