ಕಲಬುರಗಿಯಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ಯಶಸ್ವಿ

Vijaya Karnataka Web 26 Aug 2018, 2:36 pm
2008ರಲ್ಲಿ ಆರಂಭವಾಗಿದ್ದ ವಿಮಾನ ನಿಲ್ದಾಣ ಕಾಮಗಾರಿ ದಶಕಕಾಲ ನನೆಗುದಿಗೆ ಬಿದ್ದಿತ್ತು. ಈಗ ಸಾಕಾರಗೊಂಡಿದೆ. ನಗರದ ಹೊರವಲಯ ಶ್ರೀನಿವಾಸ್ ಸರಡಗಿ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದಲ್ಲಿ, ಇಂದು ಪ್ರಾಯೋಗಿಕವಾಗಿ ಡೈಮಂಡ್ ಡಿಎ 40, ಡೈಮಂಡ್ ಡಿಎ 42 ವಿಮಾನಗಳ ಯಶಸ್ವಿ ಪ್ರಾಯೋಗಿಕ ಹಾರಾಟ ನಡೆಸಿವೆ.
Loading ...