8,999 ರೂ.ಗೆ ಜಿಯೊನಿ ಎಕ್ಸ್1 ಸ್ಮಾರ್ಟ್ಫೋನ್
ಚೀನಾ ಮೂಲದ ಮಗದೊಂದು ಸ್ಮಾರ್ಟ್ಫೋನ್ ತಯಾರಿಕಾ ಸಂಸ್ಥೆ ಜಿಯೊನಿ ಭಾರತದಲ್ಲಿ ಅತ್ಯಾಕರ್ಷಕ ಎಕ್ಸ್1 ಸ್ಮಾರ್ಟ್ಫೋನ್ ಬಿಡುಗಡೆಗೊಳಿಸಿದೆ.
Gadgets Now 23 Aug 2017, 6:47 pm
ಹೊಸದಿಲ್ಲಿ: ಚೀನಾ ಮೂಲದ ಮಗದೊಂದು ಸ್ಮಾರ್ಟ್ಫೋನ್ ತಯಾರಿಕಾ ಸಂಸ್ಥೆ ಜಿಯೊನಿ ಭಾರತದಲ್ಲಿ ಅತ್ಯಾಕರ್ಷಕ ಎಕ್ಸ್1 ಸ್ಮಾರ್ಟ್ಫೋನ್ ಬಿಡುಗಡೆಗೊಳಿಸಿದೆ.
ಬೆಲೆ: 8,999 ರೂ.
ಆಫರ್: ಗಿಯೊನಿ ಖರೀದಿ ವೇಳೆಯಲ್ಲಿ ಏರ್ಟೆಲ್ ಆರು ರಿಚಾರ್ಜ್ಗಳ ವರೆಗೂ ಮಾಸಿಕ 10 ಜಿಬಿ ವರೆಗೂ ಡೇಟಾವನ್ನು ನೀಡುತ್ತಿದೆ. ಗ್ರಾಹಕರಿಗೆ ಪೇಟಿಎಂ ಕ್ಯಾಶ್ಬ್ಯಾಕ್ ವೋಚರ್ ಸಹ ಲಭ್ಯವಿರುತ್ತದೆ.
ವಿಶೇಷತೆಗಳು:
ಆಂಡ್ರಾಯ್ಡ್ 7.0 ನೌಗಾಟ್ ಜೊತೆಗೆ ಎಮಿಗೊ 4.0 UI ಓಪರೇಟಿಂಗ್ ಸಿಸ್ಟಂ,
5 ಇಂಚುಗಳ ಎಚ್ಡಿ (720x1280 ಪಿಕ್ಸೆಲ್) ಡಿಸ್ಪ್ಲೇ,
ಕ್ವಾಡ್ ಕೋರ್ ಮೀಡಿಯಾಟೆಕ್ MT6737 ಪ್ರೊಸೆಸರ್,
ಸ್ಟೋರೆಜ್:
2GB RAM
16GB ಸ್ಟೋರೆಜ್,
256GB ವರೆಗೂ ವರ್ಧಿಸುವ ಅವಕಾಶ (ಮೈಕ್ರೋ ಎಸ್ಡಿ ಕಾರ್ಡ್ ಮುಖಾಂತರ)
ಕ್ಯಾಮೆರಾ:
8MP ರಿಯರ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಟೋನ್ ಎಲ್ಇಡಿ ಫ್ಲ್ಯಾಶ್,
8MP ಫ್ರಂಟ್ ಕ್ಯಾಮೆರಾ
ಕನೆಕ್ಟಿವಿಟಿ: 4G LTE networks, micro USB, Wi-Fi, Bluetooth ಮತ್ತು 3.5mm headphone jack.