ಆ್ಯಪ್ನಗರ

ಮಾರುಕಟ್ಟೆಗೆ ಅಪ್ಪಳಿಸಿದ ಮೊಟೊ ಜಿ5ಎಸ್, ಜಿ5ಎಸ್ ಪ್ಲಸ್

ಲೆನೊವೊ ಅಧೀನತೆಯಲ್ಲಿರುವ ಮೊಟೊರೊಲಾ ಅತಿ ನೂತನ ಜಿ5ಎಸ್ ಮತ್ತು ಜಿ5ಎಸ್ ಪ್ಲಸ್ ಮಾದರಿಗಳನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ.

Gadgets Now 29 Aug 2017, 6:22 pm
ಹೊಸದಿಲ್ಲಿ: ಲೆನೊವೊ ಅಧೀನತೆಯಲ್ಲಿರುವ ಮೊಟೊರೊಲಾ ಅತಿ ನೂತನ ಜಿ5ಎಸ್ ಮತ್ತು ಜಿ5ಎಸ್ ಪ್ಲಸ್ ಮಾದರಿಗಳನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ.
Vijaya Karnataka Web moto g5s and moto g5s plus launched price specs and more
ಮಾರುಕಟ್ಟೆಗೆ ಅಪ್ಪಳಿಸಿದ ಮೊಟೊ ಜಿ5ಎಸ್, ಜಿ5ಎಸ್ ಪ್ಲಸ್


ಬೆಲೆ:

ಮೊಟೊ ಜಿ5ಎಸ್: 13,999 ರೂ.
ಮೊಟೊ ಜಿ5ಎಸ್ ಪ್ಲಸ್: 15,999 ರೂ.


ಮಾರಾಟ: ಅಮೇಜಾನ್ (ಇಂದು ಮಧ್ಯರಾತ್ರಿಯಿಂದ)

ಆಫರ್:
ಹಳೆಯ ಮೊಟೊ ಸ್ಮಾರ್ಟ್‌ಫೋನ್‌ಗಳ ಮೇಲೆ 1000 ರೂ.ಗಳ ರೆಗೆ ಎಕ್ಸ್‌ಚೇಂಜ್ ಆಫರ್,
ಕ್ರೆಡಿಟ್ ಕಾರ್ಡ್‌ನಲ್ಲಿ ಇಎಂಐ ಆಯ್ಕೆ,
ರಿಯಾಯಿತಿ 499 ರೂ.ಗಳಿಗೆ ಮೊಟೊ ಸ್ಪೋರ್ಟ್ಸ್ ಹೆಡ್‌ಫೋನ್ ಪಡೆಯುವ ಅವಕಾಶ,
ಅಮೇಜಾನ್ ಕಿಂಡಲ್ ಆ್ಯಪ್‌ನಲ್ಲಿ 80% ಆಫರ್ (300 ರೂ. ವರೆಗೆ),
ರಿಲನಯ್ಸ್ ಜಿಯೋದಿಂದ 50ಜಿಬಿ ಹೆಚ್ಚುವರಿ 4ಜಿ ಡೇಟಾ.

ಮೊಟೊ ಜಿ5ಎಸ್ ವಿಶೇಷತೆಗಳು:
5.2 ಇಂಚುಗಳ ಸಂಪೂರ್ಣ HD (1080x1920 ಪಿಕ್ಸೆಲ್) ಡಿಸ್‌ಪ್ಲೇ,
ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 430 ಪ್ರೊಸೆಸರ್,

ಸ್ಟೋರೆಜ್:
4GB RAM,
32GB ಇನ್‌ಬಿಲ್ಟ್ ಸ್ಟೋರೆಜ್,
128 GB ವರೆಗೂ ವಿಸ್ತರಿಸುವ ಅವಕಾಶ (ಮೈಕ್ರೋ ಎಸ್‌ಡಿ ಕಾರ್ಡ್ ಮುಖಾಂತರ)

ಕ್ಯಾಮೆರಾ:
16MP ರಿಯರ್ ಕ್ಯಾಮೆರಾ ಜೊತೆ PDAF,
5MP ಫ್ರಂಟ್ ಫೇಸಿಂಗ್ ಕ್ಯಾಮೆರಾ ಜೊತೆ ಎಲ್‌ಇಡಿ ಫ್ಲ್ಯಾಶ್

ಬ್ಯಾಟರಿ: 3000mAh, ಟರ್ಬೊ ಪವರ್ ಫಾಸ್ಟ್ ಚಾರ್ಜಿಂಗ್
ಕನೆಕ್ಟಿವಿಟಿ: 4G LTE

ಮೊಟೊ ಜಿ5ಎಸ್ ಪ್ಲಸ್ ವಿಶೇಷತೆಗಳು:
5.5 ಇಂಚುಗಳ HD (1080x1920 ಪಿಕ್ಸೆಲ್) ಡಿಸ್‌ಪ್ಲೇ,
ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್,

ಸ್ಟೋರೆಜ್:
4GB RAM,
32GB ಇಂಟರ್ನಲ್ ಸ್ಟೋರೆಜ್,
128 GB ವರೆಗೂ ವರ್ಧಿಸುವ ಅವಕಾಶ (ಮೈಕ್ರೋ ಎಸ್‌ಡಿ ಕಾರ್ಡ್ ಮುಖಾಂತರ)

ಕ್ಯಾಮೆರಾ:
ಡ್ಯುಯಲ್ ರಿಯರ್ ಕ್ಯಾಮೆರಾ ವ್ಯವಸ್ಥೆ,
ಹಿಂದುಗಡೆ ಎರಡು 13MP ಸೆನ್ಸಾರ್,
8MP ಫ್ರಂಟ್ ಫೇಸಿಂಗ್ ಕ್ಯಾಮೆರಾ ಜೊತೆ ಎಲ್‌ಇಡಿ ಫ್ಲ್ಯಾಶ್

ಬ್ಯಾಟರಿ: 3000mAh

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌