ಆ್ಯಪ್ನಗರ

Monsoon Appliance Store: ಅಮೆಜಾನ್‌ನಲ್ಲಿ ವಿಶೇಷ ಆಫರ್ ಸೇಲ್

ಗೃಹಬಳಕೆಯ ವಿವಿಧ ಉತ್ಪನ್ನಗಳ ಮೇಲೆ ಶೇ. 50ರವರೆಗೆ ಡಿಸ್ಕೌಂಟ್ ಇದ್ದು, ಮಾನ್ಸೂನ್ ಸೇಲ್ ಕೊಡುಗೆಯ ಪ್ರಯೋಜನವನ್ನು ಗ್ರಾಹಕರು ಪಡೆಯಬಹುದು.

Times Now 22 Aug 2020, 4:49 pm
ದೇಶದಲ್ಲಿ ಅಮೆಜಾನ್ ಇ ಕಾಮರ್ಸ್ ತಾಣ ಮಾನ್ಸೂನ್ ಅಪ್ಲಿಯಾನ್ಸ್ ಸ್ಟೋರ್ ಆರಂಭಿಸಿದ್ದು, ವಿಶೇಷ ಸೇಲ್ ನಡೆಸುತ್ತಿದೆ. ಶನಿವಾರ ಆಫರ್ ಸೇಲ್ ಆರಂಭವಾಗಿದ್ದು, ಸೋಮವಾರ ಆ. 24ರವರೆಗೆ ನಡೆಯಲಿದೆ.
Vijaya Karnataka Web amazon
Amazon sale


ಮನೆ, ಆಫೀಸ್ ಮತ್ತು ಅಡುಗೆ ಕೋಣೆ ಸಹಿತ ವಿವಿಧ ಗೃಹೋತ್ಪನ್ನ ಬಳಕೆಗೆ ಅಗತ್ಯವಾದ ಎಲೆಕ್ಟ್ರಾನಿಕ್ಸ್ ಮತ್ತು ಪರಿಕರ ಡಿಸ್ಕೌಂಟ್ ದರದಲ್ಲಿ ಲಭ್ಯವಾಗಲಿದೆ.

ಗೃಹಬಳಕೆಯ ವಿವಿಧ ಉತ್ಪನ್ನಗಳ ಮೇಲೆ ಶೇ. 50ರವರೆಗೆ ಡಿಸ್ಕೌಂಟ್ ಇದ್ದು, ಮಾನ್ಸೂನ್ ಸೇಲ್ ಕೊಡುಗೆಯ ಪ್ರಯೋಜನವನ್ನು ಗ್ರಾಹಕರು ಪಡೆಯಬಹುದು.

ಸ್ಯಾಮ್‌ಸಂಗ್, ಎಲ್‌ಜಿ, ವರ್ಲ್‌ಫೂಲ್, ಬಾಶ್, ವಿಪ್ರೋ, ನಯಾಸ, ಯುರೇಕ ಫೋರ್ಬ್ಸ್, ಬಜಾಜ್ ಮತ್ತು ವಿವಿಧ ಬ್ರ್ಯಾಂಡ್ ಉತ್ಪನ್ನಗಳ ಖರೀದಿಗೆ ಆಕರ್ಷಕ ಡಿಸ್ಕೌಂಟ್ ಲಭ್ಯವಾಗುತ್ತಿದೆ.

Airtel Prepaid: 599 ಮತ್ತು 448 ರೂ. ಪ್ಲ್ಯಾನ್ ಪರಿಚಯಿಸಿದ ಏರ್‌ಟೆಲ್

ಬ್ಯಾಂಕ್ ಆಫ್ ಬರೋಡಾ ಕೊಡುಗೆ
ಅಮೆಜಾನ್ ಸೇಲ್‌ನಲ್ಲಿ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇ. 5 ಇನ್‌ಸ್ಟಂಟ್ ಡಿಸ್ಕೌಂಟ್ ಮತ್ತು ಕನಿಷ್ಠ 8000 ರೂ. ಖರೀದಿಗೆ 1,500 ರೂ.ವರೆಗೆ ಡಿಸ್ಕೌಂಟ್, ಫೆಡರಲ್ ಬ್ಯಾಂಕ್ ಡೆಬಿಟ್ ಕಾರ್ಡ್ ಖರೀದಿಗೆ ಕನಿಷ್ಠ 5000 ರೂ. ವಹಿವಾಟು ನಡೆಸಿದರೆ, ಶೇ. 10, ಅಂದರೆ ಗರಿಷ್ಠ 1,500 ರೂ.ವರೆಗೆ ಡಿಸ್ಕೌಂಟ್ ದೊರೆಯಲಿದೆ.

Smartphone Market: ದೇಶದಲ್ಲಿ ಸ್ಮಾರ್ಟ್‌ಫೋನ್‌ ಆಮದು ಹೆಚ್ಚಳ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌