ಆ್ಯಪ್ನಗರ

Samsung Galaxy M51: 2000 ರೂ. ಡಿಸ್ಕೌಂಟ್‌ ಸಹಿತ ಲಭ್ಯ ಹೊಸ ಸ್ಯಾಮ್‌ಸಂಗ್ ಫೋನ್

ICICI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಇಂದು ಹೊಸ Samsung Galaxy M51 ಖರೀದಿಗೆ 2,000 ರೂ. ಡಿಸ್ಕೌಂಟ್ ಇರಲಿದೆ. ಅಲ್ಲದೆ, 10,050 ರೂ. ವರೆಗೆ ಎಕ್ಸ್‌ಚೇಂಜ್ ಡಿಸ್ಕೌಂಟ್ ಕೂಡ ಲಭ್ಯವಾಗಲಿದೆ.

Times Now 6 Oct 2020, 12:12 pm
ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಸಿರೀಸ್‌ನಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದ್ದ ನೂತನ ಗ್ಯಾಲಕ್ಸಿ M51 ಫೋನ್ ಮೇಲೆ ಅಮೆಜಾನ್‌ನಲ್ಲಿ 2,000 ರೂ. ವಿಶೇಷ ಡಿಸ್ಕೌಂಟ್ ಲಭ್ಯವಿದೆ.
Vijaya Karnataka Web Samsung Galaxy M51
Samsung Galaxy M51


ಸೀಮಿತ ಅವಧಿಯ ಕೊಡುಗೆ
ಅಮೆಜಾನ್ ಡೀಲ್ ಆಫ್ ದಿ ಡೇನಲ್ಲಿ ಸ್ಯಾಮ್‌ಸಂಗ್ ಹೊಸದಾಗಿ ಬಿಡುಗಡೆ ಮಾಡಿದ್ದ Samsung Galaxy M51 ಫೋನ್ ಖರೀದಿಗೆ ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಿದರೆ 2,000 ರೂ. ಡಿಸ್ಕೌಂಟ್ ದೊರೆಯಲಿದೆ. ಅಮೆಜಾನ್‌ನಲ್ಲಿ ಮಂಗಳವಾರ, ಅ. 6ರಂದು ಮಾತ್ರ ಈ ಆಫರ್ ಇರಲಿದೆ.

Samsung Galaxy M51 ಬೆಲೆ ಎಷ್ಟಿದೆ?
6 GB+128 GB ಮಾದರಿಗೆ 24,999 ರೂ.
8 GB+128 GB ಮಾದರಿಗೆ 26,999 ರೂ.
ICICI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಇಂದು ಹೊಸ Samsung Galaxy M51 ಖರೀದಿಗೆ 2,000 ರೂ. ಡಿಸ್ಕೌಂಟ್ ಇರಲಿದೆ. ಅಲ್ಲದೆ, 10,050 ರೂ. ವರೆಗೆ ಎಕ್ಸ್‌ಚೇಂಜ್ ಡಿಸ್ಕೌಂಟ್ ಕೂಡ ಲಭ್ಯವಾಗಲಿದೆ. ಜತೆಗೆ 1,272 ರೂ.ನಿಂದ EMI ಆಫರ್ ಆಯ್ಕೆ ಕೂಡ ಇರಲಿದೆ.

Samsung Offer Sale: ಮತ್ತೆ ಸ್ಮಾರ್ಟ್‌ಫೋನ್ ಬೆಲೆ ಇಳಿಕೆ ಮಾಡಿದ ಸ್ಯಾಮ್‌ಸಂಗ್

ಸ್ಯಾಮ್‌ಸಂಗ್ ಗ್ಯಾಲಕ್ಸಿ M51
ಡಿಸ್‌ಪ್ಲೇ: 6.7 ಇಂಚಿನ ಫುಲ್ HD+ ಸೂಪರ್ AMOLED ಡಿಸ್‌ಪ್ಲೇ
ಪ್ರೊಸೆಸರ್: Qualcomm Snapdragon 730G
RAM: 6 GB ಮತ್ತು 8 GB
ಸ್ಟೋರೇಜ್: 128 GB
ಓಎಸ್: Android 10
ಹಿಂಬದಿ ಕ್ಯಾಮರಾ: 64+12+5+5 ಮೆಗಾಪಿಕ್ಸೆಲ್ ಕ್ಯಾಮರಾ
ಸೆಲ್ಫಿ: 32 ಮೆಗಾಪಿಕ್ಸೆಲ್
ಬ್ಯಾಟರಿ: 7000mAh.

Home Festive Home: ಸ್ಯಾಮ್‌ಸಂಗ್ ಹಬ್ಬದ ವಿಶೇಷ ಮಾರಾಟ ಆರಂಭ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌