ಆ್ಯಪ್ನಗರ

OnePlus TV: ಅಮೆಜಾನ್‌ನಲ್ಲಿ ಕಂಡ ಒನ್‌ಪ್ಲಸ್ ಟಿವಿ

ಒನ್‌ಪ್ಲಸ್‌ನ ಈ ವರ್ಷದ ವಿಶೇಷವಾಗಿರುವ ಒನ್‌ಪ್ಲಸ್ ಟಿವಿ ಸೆಪ್ಟೆಂಬರ್‌ ತಿಂಗಳಿನಲ್ಲೇ ಬಿಡುಗಡೆಯಾಗುತ್ತಿದ್ದು, ಅಮೆಜಾನ್‌ ಮೂಲಕ ದೇಶದಲ್ಲಿ ಲಭ್ಯವಾಗುತ್ತಿದೆ.

Gadgets Now 4 Sep 2019, 9:55 am
ಪ್ರೀಮಿಯಂ ಸ್ಮಾರ್ಟ್‌ಫೋನ್ ಮೂಲಕ ದೇಶದಲ್ಲಿ ಬೇಡಿಕೆ ಪಡೆದುಕೊಂಡಿರುವ ಒನ್‌ಪ್ಲಸ್, ಇದೇ ಮೊದಲ ಬಾರಿಗೆ ಹೊಸ ಒನ್‌ಪ್ಲಸ್ ಟಿವಿಯನ್ನು ಬಿಡುಗಡೆ ಮಾಡುತ್ತಿದೆ.
Vijaya Karnataka Web OnePlus TV


ಅಮೆಜಾನ್ ಇಂಡಿಯಾ ತಾಣದ ಮೂಲಕ ದೇಶದಲ್ಲಿ ಒನ್‌ಪ್ಲಸ್ ಸ್ಮಾರ್ಟ್ ಟಿವಿಗಳನ್ನು ಪರಿಚಯಿಸುತ್ತಿದೆ.

ಒನ್‌ಪ್ಲಸ್‌ನ ಹೊಸ ಟಿವಿ 55 ಇಂಚಿನ ಡಿಸ್‌ಪ್ಲೇ ಹೊಂದಿದ್ದು, QLED ಪ್ಯಾನಲ್ ಆಗಿದೆ. ಅಮೆಜಾನ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಈಗಾಗಲೇ ಹೊಸ ಒನ್‌ಪ್ಲಸ್ ಟಿವಿ ಕುರಿತು ವಿವರ ಕಾಣಿಸಿಕೊಳ್ಳುತ್ತಿದೆ.

ಅಮೆಜಾನ್‌ನಲ್ಲಿ ಕಂಡ ಒನ್‌ಪ್ಲಸ್ ಟಿವಿ


ಹೊಸ ಒನ್‌ಪ್ಲಸ್ ಟಿವಿ, 8 ಸ್ಪೀಕರ್ ಸಹಿತ 50 Watt ಔಟ್‌ಪುಟ್ ಸೌಂಡ್, ಡಾಲ್ಬಿ ಅಟ್ಮೋಸ್ ಬೆಂಬಲ ಕೂಡ ಹೊಂದಿದೆ.

Nokia 8.1: ನೋಕಿಯಾ ಫೋನ್ ಬೆಲೆ ಇಳಿಕೆ

ಹೀಗಾಗಿ ಒನ್‌ಪ್ಲಸ್ ಟಿವಿ ಕುರಿತು ಹೆಚ್ಚಿನ ನಿರೀಕ್ಷೆಗಳಿದ್ದು, ಉತ್ತಮ ಚಿತ್ರ ಮತ್ತು ಸ್ಪಷ್ಟ ಧ್ವನಿಯನ್ನು ಅಪೇಕ್ಷಿಸಬಹುದಾಗಿದೆ. ಅಲ್ಲದೆ ವಿನ್ಯಾಸದಲ್ಲೂ ಒನ್‌ಪ್ಲಸ್ ವಿಶೇಷವಾಗಿದ್ದು, ಬೆಲೆ ಮತ್ತಿತರ ವಿವರವನ್ನು ಬಹಿರಂಗಪಡಿಸಿಲ್ಲ.

Airtel Xstream STB: ಜಿಯೋಗೆ ಸೆಡ್ಡು ಹೊಡೆದ ಏರ್‌ಟೆಲ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌