ಆ್ಯಪ್ನಗರ

Fitness tracker: ಉದ್ಯೋಗಿಗಳ ವಿವರ ಪಡೆಯುವ ಬಾಸ್

ಉದ್ಯೋಗಿಗಳಿಗೆ ಉಡುಗೊರೆ ರೂಪದಲ್ಲಿ ಫಿಟ್‌ನೆಸ್ ಟ್ರ್ಯಾಕರ್ ಮತ್ತು ಸ್ಮಾರ್ಟ್‌ವಾಚ್ ನೀಡುವ ಕಂಪನಿಗಳು, ಅದರ ಮೂಲಕ ಯಾವ ರೀತಿ ಉದ್ಯೋಗಿ ಕೆಲಸ ಮಾಡುತ್ತಾರೆ ಮತ್ತು ಅವರ ಕಾರ್ಯನಿರ್ವಹಣೆ ಹೇಗಿದೆ ಎಂದು ಪರಿಶೀಲಿಸುತ್ತಿದ್ದಾರೆ.

Vijaya Karnataka Web 24 Feb 2019, 3:29 pm
ಕಚೇರಿಯಲ್ಲಿ ನಿಮ್ಮ ಬಾಸ್ ಗಿಫ್ಟ್ ಎಂದು ಫಿಟ್‌ನೆಸ್ ಟ್ರ್ಯಾಕರ್ ಅಥವಾ ಸ್ಮಾರ್ಟ್‌ವಾಚ್ ನೀಡಿದರೆ, ಅದನ್ನು ಪಡೆಯುವ ಮೊದಲು ಒಮ್ಮೆ ಯೋಚಿಸಿ.
Vijaya Karnataka Web fitness_tracker_1550671208


ಉದ್ಯೋಗಿಗಳಿಗೆ ಉಡುಗೊರೆ ರೂಪದಲ್ಲಿ ಫಿಟ್‌ನೆಸ್ ಟ್ರ್ಯಾಕರ್ ಮತ್ತು ಸ್ಮಾರ್ಟ್‌ವಾಚ್ ನೀಡುವ ಕಂಪನಿಗಳು, ಅದರ ಮೂಲಕ ಯಾವ ರೀತಿ ಉದ್ಯೋಗಿ ಕೆಲಸ ಮಾಡುತ್ತಾರೆ ಮತ್ತು ಅವರ ಕಾರ್ಯನಿರ್ವಹಣೆ ಹೇಗಿದೆ ಎಂದು ಪರಿಶೀಲಿಸುತ್ತಿದ್ದಾರೆ.

ಹಬ್ಬದ ಉಡುಗೊರೆ ಅಥವಾ ಬೋನಸ್ ಎಂದು ಫಿಟ್‌ನೆಸ್ ಟ್ರ್ಯಾಕರ್, ಸ್ಮಾರ್ಟ್‌ವಾಚ್ ನೀಡಲಾಗುತ್ತದೆ. ಆದರೆ ಅದನ್ನು ಪಡೆದುಕೊಳ್ಳುವ ಉದ್ಯೋಗಿಗಳು ಮನೆಯಲ್ಲೇ ಅಥವಾ ಕಚೇರಿಯಲ್ಲೇ ಕೆಲಸ ಮಾಡುವಾಗ ಧರಿಸಿದ್ದರೆ, ಅದರಿಂದ ದತ್ತಾಂಶ ಪಡೆದುಕೊಂಡು ಅದರ ಮೂಲಕ ಉದ್ಯೋಗಿಯೋರ್ವ ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಬಾಸ್ ತಿಳಿಯುತ್ತಾರೆ ಎನ್ನಲಾಗಿದೆ.

ಉದ್ಯೋಗಿ ನಿಗದಿತ ಸಮಯದಲ್ಲಿ ಕೆಲಸ ಪೂರೈಸಿದ್ದಾನೆಯೇ? ಇಲ್ಲವೆ ಎಂದು ಈ ಮೂಲಕ ತಿಳಿಯುವ ಕಂಪನಿ, ಬಾಸ್, ಅದರ ಮೇಲೆ ಅವನಿಗೆ ಬಡ್ತಿ, ಹೆಚ್ಚುವರಿ ಬೋನಸ್ ನೀಡುತ್ತಾರೆ.

ಜತೆಗೆ ಉಡುಗೊರೆ ನೀಡುವ ಸಂದರ್ಭದಲ್ಲಿ ಅದನ್ನು ಧರಿಸಲು ಒತ್ತಾಯಿಸಿ ಬೋನಸ್ ಮತ್ತು ಇನ್ಸೆಂಟಿವ್ಸ್ ಕೂಡ ನೀಡಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌