ಆ್ಯಪ್ನಗರ

Amazon Fab Phones Fest: ಸ್ಮಾರ್ಟ್‌ಫೋನ್ ಮೇಲೆ ವಿಶೇಷ ಕೊಡುಗೆ

ಸ್ಮಾರ್ಟ್‌ಫೋನ್ ಮತ್ತು ಅಕ್ಸೆಸ್ಸರೀಸ್ ಮೇಲೆ ಶೇ. 40ರವರೆಗೆ ಕೊಡುಗೆ ದೊರೆಯುತ್ತದೆ. ಜತೆಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ, ಶೇ. 5 ಡಿಸ್ಕೌಂಟ್ ಕೂಡ ದೊರೆಯಲಿದೆ.

Vijaya Karnataka Web 5 Mar 2019, 6:30 pm
ಇ ಕಾಮರ್ಸ್ ದೈತ್ಯ ಅಮೆಜಾನ್ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ಕೊಡುಗೆ ಘೋಷಿಸಿದೆ. ಮಾರ್ಚ್ 5ರಿಂದ 7ರವರೆಗೆ ಆಫರ್ ಸೇಲ್ ನಡೆಯುತ್ತಿದ್ದು, ಸ್ಮಾರ್ಟ್‌ಫೋನ್ ಮತ್ತು ಅಕ್ಸೆಸ್ಸರೀಸ್ ಮೇಲೆ ಶೇ. 40ರವರೆಗೆ ಕೊಡುಗೆ ದೊರೆಯುತ್ತದೆ. ಜತೆಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ, ಶೇ. 5 ಡಿಸ್ಕೌಂಟ್ ಕೂಡ ದೊರೆಯಲಿದೆ.
Vijaya Karnataka Web Amazon


ಅಮೆಜಾನ್‌ನಲ್ಲಿ ಆಫರ್ ಇರುವ ಕೆಲ ಸ್ಮಾರ್ಟ್‌ಫೋನ್‌ ಮಾದರಿ ಇಂತಿವೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌9
13,600 ರೂ. ಡಿಸ್ಕೌಂಟ್ ಬಳಿಕ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌9, 48,900 ರೂ.ಗೆ ದೊರೆಯುತ್ತಿದೆ.

ಆ್ಯಪಲ್ ಐಫೋನ್ ಎಕ್ಸ್
ಆ್ಯಪಲ್‌ನ ಐಫೋನ್ X ಮೇಲೆ 16,901 ರೂ. ಕಡಿತ ಮಾಡಿದ್ದು, 64 ಜಿಬಿ ಆವೃತ್ತಿ ಈಗ 74,999 ರೂ.ಗೆ ದೊರೆಯುತ್ತಿದೆ.

ಶಿಯೋಮಿ Mi A2
ಶಿಯೋಮಿಯ ಆ್ಯಂಡ್ರಾಯ್ಡ್ ಒನ್ ಸ್ಮಾರ್ಟ್‌ಫೋನ್ ಮೇಲೆ 5,500 ರೂ. ದರಕಡಿತ ಪ್ರಕಟಿಸಿದ್ದು, 11,999 ರೂ. ಗೆ ದೊರೆಯುತ್ತಿದೆ.

ಹೋನರ್ 8X
ಹೋನರ್‌ 8X 4GB+64 GB ಮಾದರಿ ಮೇಲೆ 3,500 ರೂ. ಆಫರ್ ಇದ್ದು, ಪ್ರಸ್ತುತ 14,499 ರೂ.ಗೆ ದೊರೆಯುತ್ತಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 8ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ನೋಟ್ 8 ಮೇಲೆ 4,000 ರೂ. ದರಕಡಿತ ಕೊಡುಗೆಯಿದ್ದು, 39,900 ರೂ.ಗೆ ದೊರೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌