ಚೀನಾದ ಶಿಯೋಮಿ, ರೆಡ್ಮಿ K ಸ್ಮಾರ್ಟ್ಫೋನ್ ಸರಣಿಯಲ್ಲಿ ಪರಿಚಯಿಸಿದ K20 ಮತ್ತು K20 Pro ಸ್ಮಾರ್ಟ್ಫೋನ್ ಬಿಡುಗಡೆಗೆ ಕೊನೆಗೂ ಕಾಲ ಕೂಡಿಬಂದಿದೆ.
ಜುಲೈ 17ರಂದು ದೇಶದಲ್ಲಿ ಶಿಯೋಮಿ ರೆಡ್ಮಿ ಹೊಸ ಕೆ ಸರಣಿಯ ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ.
ಜತೆಗೆ ಅದೇ ದಿನ, ಶಿಯೋಮಿ ಭಾರತದಲ್ಲಿ ಐದು ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಎಂಐ ಪಾಪ್ ಫ್ಯಾನ್ ಈವೆಂಟ್ ಕೂಡ ಆಯೋಜಿಸಿದೆ.
K20 ಮತ್ತು K20 Pro ಸ್ಮಾರ್ಟ್ಫೋನ್ ಅನ್ನು ಶಿಯೋಮಿ ಫ್ಲ್ಯಾಗ್ಶಿಪ್ ಕಿಲ್ಲರ್ ಎಂದೇ ವರ್ಣಿಸುತ್ತಿದೆ.
ರೆಡ್ಮಿ K20 ದೇಶದಲ್ಲಿ ಅಂದಾಜು 20,000 ರೂ. ಮತ್ತು K20 Pro 6 GB RAM ಮತ್ತು 64 GB ಮಾದರಿಗೆ 25,000 ರೂ. ಬೆಲೆ ಹೊಂದಿರಲಿದೆ.
K20 ಮತ್ತು K20 Pro 6.39 ಇಂಚಿನ ಡಿಸ್ಪ್ಲೇ, ಹಿಂಬದಿಯಲ್ಲಿ 48+13+8 ಮೆಗಾಪಿಕ್ಸೆಲ್ ತ್ರಿವಳಿ ಕ್ಯಾಮರಾ ಮತ್ತು 4000mAh ಬ್ಯಾಟರಿ ಹೊಂದಿದೆ.