ಆ್ಯಪ್ನಗರ

Navi Technologies: ಸಚಿನ್‌ ಬನ್ಸಾಲ್‌ರಿಂದ 889 ಕೋಟಿ ಹೂಡಿಕೆ

ಸ್ಟಾರ್ಟಪ್‌ಗಳಲ್ಲಿ ಹೆಚ್ಚಿನ ಹೂಡಿಕೆ ಅವಕಾಶವಿದ್ದು, ಫ್ಲಿಪ್‌ಕಾರ್ಟ್‌ನ ಸಚಿನ್ ಬನ್ಸಾಲ್ ಕೂಡ ದೇಶದಲ್ಲಿ ಯುವ ಉದ್ಯಮಿಗಳಿಗೆ ನೆರವಾಗುತ್ತಿದ್ದಾರೆ, ಸ್ಟಾರ್ಟಪ್ ಶೇರು ಖರೀದಿ ಮತ್ತು ಹೂಡಿಕೆ ಮೂಲಕ ಅವರು ಉದ್ಯಮ ವಿಸ್ತರಣೆಗೆ ಅವಕಾಶ ಕಲ್ಪಿಸಿದ್ದಾರೆ.

THE ECONOMIC TIMES 16 Nov 2019, 11:46 am
ಫ್ಲಿಪ್‌ಕಾರ್ಟ್‌ ಸಹ-ಸ್ಥಾಪಕ ಸಚಿನ್‌ ಬನ್ಸಾಲ್‌ ಅವರು ನವೀ ಟೆಕ್ನಾಲಜೀಸ್‌ ಎಂಬ ಕಂಪನಿಯಲ್ಲಿ889 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದ್ದಾರೆ. ಈ ಕಂಪನಿಯಲ್ಲಿ6.8 ಕೋಟಿ ಈಕ್ವಿಟಿ ಷೇರುಗಳನ್ನು ಬನ್ಸಾಲ್‌ ಹೊಂದಿದ್ದಾರೆ. ಷೇರೊಂದರ ಬೆಲೆ 130 ರೂ. ಇದೆ.
Vijaya Karnataka Web Sachin Bansal
Flipkart


ಐಐಟಿ ದಿಲ್ಲಿಯ ಬ್ಯಾಚ್‌ಮೇಟ್‌ ಅಂಕಿತ್‌ ಅಗರವಾಲ್‌ ಸಹಭಾಗಿತ್ವದಲ್ಲಿ ಬನ್ಸಾಲ್‌ ಅವರು ಬಿಎಸಿ ಅಕ್ವಿಸಿಷನ್ಸ್‌ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅದನ್ನು ಇತ್ತೀಚೆಗಷ್ಟೇ ನವಿ ಟೆಕ್ನಾಲಜೀಸ್‌ ಎಂದು ಮರು ನಾಮಕರಣ ಮಾಡಲಾಗಿದೆ.

ಕಳೆದ ಸೆಪ್ಟೆಂಬರ್‌ನಲ್ಲಿಬನ್ಸಾಲ್‌ ಅವರು ಚೈತನ್ಯ ರೂರಲ್‌ ಇಂಟರ್‌ಮೀಡೀಯೇಷನ್‌ ಡೆವಲಪ್‌ಮೆಂಟ್‌ ಸವೀರ್‍ಸಸ್‌ ಎನ್ನುವ ಮೈಕ್ರೊ ಫೈನಾನ್ಸ್‌ ಸಂಸ್ಥೆಯಲ್ಲಿ ಹೆಚ್ಚಿನ ಪಾಲು ಪಡೆದಿದ್ದರು. ಓಲಾದಲ್ಲಿಈ ಮೊದಲು ಅವರು 650 ಕೋಟಿ ರೂ. ಹೂಡಿಕೆ ಮಾಡಿದ್ದರು.

Apple Accessories: ನಕಲಿ ಆ್ಯಪಲ್ ಉತ್ಪನ್ನ ಗುರುತಿಸುವುದು ಹೇಗೆ?

ಬೌನ್ಸ್‌, ವೋಗೊ, ಆಲ್ಟಿಕೊ ಕ್ಯಾಪಿಟಲ್‌, ಇಂಡೊಸ್ಟಾರ್‌ ಫೈನಾನ್ಸ್‌ಗಳಲ್ಲೂಸಚಿನ್‌ ಬನ್ಸಾಲ್‌ ಹೂಡಿಕೆಗಳಿವೆ.

Facebook: ಅನಧಿಕೃತ ಲಾಗಿನ್ ಪತ್ತೆಹಚ್ಚಲು ಟಿಪ್ಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌