ಆ್ಯಪ್ನಗರ

Apple Days Sale: ಫ್ಲಿಪ್‌ಕಾರ್ಟ್ ಆಫರ್ ಸೇಲ್‌ನಲ್ಲಿ ಆ್ಯಪಲ್‌ ಐಫೋನ್ ವಿಶೇಷ ಡಿಸ್ಕೌಂಟ್ ಕೊಡುಗೆ

ಐಫೋನ್ ಎಸ್‌ಇ 2020 ಮಾದರಿ ಕಳೆದ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದ್ದರೆ, ಐಫೋನ್ ಎಕ್ಸ್ಆರ್ 2018ರ ಸೆಪ್ಟೆಂಬರ್‌ನಲ್ಲಿ ಮತ್ತು ಐಫೋನ್ 11 ಸೆಪ್ಟೆಂಬರ್ 2019ರಲ್ಲಿ ಮಾರುಕಟ್ಟೆ ಪ್ರವೇಶಿಸಿತ್ತು.

TNN & Agencies 24 Aug 2020, 10:18 am
ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆ್ಯಪಲ್‌, ಹೊಸ ಐಫೋನ್ ಖರೀದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಆಫರ್ ನೀಡುತ್ತಿದೆ. ಮಂಗಳವಾರ, ಆಗಸ್ಟ್ 25ರವರೆಗೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ನಲ್ಲಿ ಆ್ಯಪಲ್‌ ಡೇಯ್ಸ್ ಸೇಲ್ ನಡೆಯುತ್ತಿದ್ದು, ಐಫೋನ್ ಹೊಸ ಮಾದರಿಗಳ ಮೇಲೆ ಬೆಸ್ಟ್ ಆಫರ್ ದರ ಪ್ರಕಟಿಸಲಾಗಿದೆ.
Vijaya Karnataka Web Apple days sale
Apple iPhone


ಐಫೋನ್ ಎಸ್‌ಇ, ಐಫೋನ್ ಎಕ್ಸ್‌ಆರ್ ಮತ್ತು ಐಫೋನ್ 11 ಖರೀದಿಗೆ ವಿಶೇಷ ಆಫರ್ ಇದ್ದು, ಕ್ಯಾಶ್‌ಬ್ಯಾಕ್ ಕೊಡುಗೆ ಕೂಡ ದೊರೆಯುತ್ತಿದೆ. ಐಫೋನ್ ಎಸ್‌ಇ 2020 ಮಾದರಿ ಕಳೆದ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದ್ದರೆ, ಐಫೋನ್ ಎಕ್ಸ್ಆರ್ 2018ರ ಸೆಪ್ಟೆಂಬರ್‌ನಲ್ಲಿ ಮತ್ತು ಐಫೋನ್ 11 ಸೆಪ್ಟೆಂಬರ್ 2019ರಲ್ಲಿ ಮಾರುಕಟ್ಟೆ ಪ್ರವೇಶಿಸಿತ್ತು.

ಫ್ಲಿಪ್‌ಕಾರ್ಟ್ ಆಫರ್
ಐಫೋನ್ ಎಸ್‌ಇ 2020 ಮಾದರಿ 64 ಜಿಬಿ ಆವೃತ್ತಿಗೆ 35,999 ರೂ., 128 ಜಿಬಿ ಆವೃತ್ತಿಗೆ 40,999 ರೂ., 256 ಜಿಬಿ ಆವೃತ್ತಿಗೆ 50,999 ರೂ. ಆಫರ್ ದರ ಪ್ರಕಟಿಸಲಾಗಿದೆ.

ಐಫೋನ್ ಎಕ್ಸ್ಆರ್ 64 ಜಿಬಿ ಆವೃತ್ತಿ ಬೆಲೆ 45,999 ರೂ. ಮತ್ತು 128 ಜಿಬಿ ಆವೃತ್ತಿ 51,999 ರೂ. ದರವಿದೆ.

Lava Pulse: ಹೃದಯ ಬಡಿತ ಮತ್ತು ರಕ್ತದೊತ್ತಡ ತಿಳಿಸುವ ಲಾವಾ ಫೋನ್

ಆ್ಯಪಲ್‌ ಐಫೋನ್ 11, 64 ಜಿಬಿ ಮಾದರಿ ಎಚ್‌ಡಿಎಫ್‌ಸಿ ಕಾರ್ಡ್‌ ಜತೆಗೆ ಕ್ಯಾಶ್‌ಬ್ಯಾಕ್ ಬಳಿಕ 63,300 ರೂ. ದರಕ್ಕೆ ದೊರೆಯಲಿದೆ.
ಜತೆಗೆ ಇತರ ಆ್ಯಪಲ್‌ ಅಕ್ಸೆಸ್ಸರಿ ಮೇಲೂ ಡಿಸ್ಕೌಂಟ್ ಲಭ್ಯವಾಗುತ್ತಿದೆ.

Smartphone Market: ದೇಶದಲ್ಲಿ ಸ್ಮಾರ್ಟ್‌ಫೋನ್‌ ಆಮದು ಹೆಚ್ಚಳ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌