Thomson Smart TV: ಫ್ಲಿಪ್ಕಾರ್ಟ್ ಆಫರ್ ಸೇಲ್
ಥಾಮ್ಸನ್ ಪ್ರಸ್ತುತ ನಡೆಯುತ್ತಿರುವ ಫ್ಲಿಪ್ಕಾರ್ಟ್ ನ್ಯಾಶನಲ್ ಶಾಪಿಂಗ್ ಡೇಸ್ ಸೇಲ್ನಲ್ಲಿ ವಿಶೇಷ ಆಫರ್ ನೀಡುವ ಮೂಲಕ ಗ್ರಾಹಕರ ಮನಗೆಲ್ಲಲು ಹೊರಟಿದೆ.
Vijaya Karnataka Web 8 Aug 2019, 3:36 pm
ನ್ಯಾಶನಲ್ ಶಾಪಿಂಗ್ ಡೇಸ್ ಸೇಲ್ ನಡೆಸುತ್ತಿರುವ ಫ್ಲಿಪ್ಕಾರ್ಟ್ ಥಾಮ್ಸನ್ ಸ್ಮಾರ್ಟ್ ಟಿವಿ ಮೇಲೆ ವಿಶೇಷ ಆಫರ್ ಪ್ರಕಟಿಸಿದೆ.
ಆಗಸ್ಟ್ 7ರಿಂದ 15ರವರೆಗೆ ನಡೆಯುತ್ತಿರುವ ಶಾಪಿಂಗ್ ಡೇಸ್ ಸೇಲ್ನಲ್ಲಿ ಥಾಮ್ಸನ್ ಸ್ಮಾರ್ಟ್ ಟಿವಿ ಮತ್ತು ಅಫೀಶಿಯಲ್ ಆಂಡ್ರಾಯ್ಡ್ ಟಿವಿ ಆಕರ್ಷಕ ದರಕಡಿತದೊಂದಿಗೆ ದೊರೆಯುತ್ತಿದೆ.
ಥಾಮ್ಸನ್ ಸ್ಮಾರ್ಟ್ ಟಿವಿ ಬೆಲೆ 10,999 ರೂ.ಗೆ ಆರಂಭವಾದರೆ, ಆಂಡ್ರಾಯ್ಡ್ ಟಿವಿ ಬೆಲೆ 28,999 ರೂ.ನಿಂದ ದೊರೆಯಲಿದೆ.
ಥಾಮ್ಸನ್ ಇತ್ತೀಚೆಗೆ ಮೇಕ್ ಇನ್ ಇಂಡಿಯಾ ಆಫೀಶಿಯಲ್ ಆಂಡ್ರಾಯ್ಡ್ ಟಿವಿಯನ್ನು ಪರಿಚಯಿಸಿದ್ದು, ಗರಿಷ್ಠ ಗುಣಮಟ್ಟದ ವಿಡಿಯೋ ಮತ್ತು 4K ಚಿತ್ರಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ.
ಈ ಬಾರಿ ಫ್ಲಿಪ್ಕಾರ್ಟ್ ನ್ಯಾಶನಲ್ ಶಾಪಿಂಗ್ ಡೇಸ್ ಸೇಲ್ ಮೂಲಕ ಗ್ರಾಹಕರಿಗೆ ವಿಶೇಷ ಆಫರ್, ಕ್ಯಾಶ್ಬ್ಯಾಕ್ ಮತ್ತು ಇಎಂಐ ಆಯ್ಕೆಗಳ ಮೂಲಕ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ.