ಆ್ಯಪ್ನಗರ

Qualcomm Snapdragon Days Sale: ಫ್ಲಿಪ್‌ಕಾರ್ಟ್ ಆಫರ್

ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ ಪ್ರೊಸೆಸರ್ ಬಳಸಿರುವ ಸ್ಮಾರ್ಟ್‌ಫೋನ್ ಮೇಲೆ ಫ್ಲಿಪ್‌ಕಾರ್ಟ್ ವಿಶೇಷ ಆಫರ್ ನೀಡುತ್ತಿದ್ದು, ಗ್ರಾಹಕರಿಗೆ ಅನುಕೂಲವಾಗಿದೆ.

Times Now 31 Aug 2019, 2:09 pm
ಫ್ಲಿಪ್‌ಕಾರ್ಟ್‌ನಲ್ಲಿ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ ಫೋನ್ ಮೇಲೆ ವಿಶೇಷ ಕೊಡುಗೆ ನೀಡಲಾಗಿದ್ದು, ಶನಿವಾರ ಆಫರ್ ಸೇಲ್ ಕೊನೆಯಾಗುತ್ತಿದೆ.
Vijaya Karnataka Web Flipkart


ಜನಪ್ರಿಯ ಫೋನ್‌ಗಳಾದ ಪೋಕೋ ಎಫ್1, ಒಪ್ಪೊ K1, ನೋಕಿಯಾ 6.1, ವಿವೊ Z1 Pro ಮುಂತಾದ ಮಾದರಿಗಳ ಮೇಲೆ ವಿಶೇಷ ಆಫರ್ ಲಭ್ಯವಿದೆ.

ಅಧಿಕ ಡಿಸ್ಕೌಂಟ್, ಎಕ್ಸ್‌ಚೇಂಜ್ ಕೊಡುಗೆಗಳು, ಅತಿ ಕಡಿಮೆ ದರ, ನೋ ಕಾಸ್ಟ್ ಇಎಂಐ ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಗಳು ಈ ಆಫರ್‌ನಲ್ಲಿ ದೊರೆಯಲಿದೆ.

Amazon: ಆತ್ಮಹತ್ಯೆ ತಡೆಗೆ ಅಮೆಜಾನ್ ನೆರವು

ಡಿಸ್ಕೌಂಟ್ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳು
ಪೋಕೋ F1 ಫೋನ್ ಈಗ 17,999 ರೂ.ಗೆ ದೊರೆಯುತ್ತಿದೆ.
ನೋಕಿಯಾ 6.1 ಬೆಲೆ 6,999 ರೂ. ಆಗಿದೆ.

ಒಪ್ಪೋ K1 ಸ್ಮಾರ್ಟ್‌ಫೋನ್ ಬೆಲೆ 13,990 ರೂ. ಇದೆ.
ಏಸಸ್ ಝೆನ್‌ಫೋನ್ 5Z ಆರಂಭಿಕ ಬೆಲೆ 19,999 ರೂ.ಗೆ ಲಭ್ಯ.

ಎಂಐ A2 ಪ್ರಸ್ತುತ 9,999 ರೂ.ನಲ್ಲಿ ದೊರೆಯಲಿದೆ.
ಮೋಟೋರೋಲಾ ಒನ್ ಪವರ್ 11,999 ರೂ.ಗೆ ಲಭ್ಯ.

ಒಪ್ಪೋ Reno 10x Zoom ಸ್ಮಾರ್ಟ್‌ಫೋನ್ 39,990 ರೂ.ಗೆ ದೊರೆಯುತ್ತಿದೆ.
ಗೂಗಲ್ ಪಿಕ್ಸೆಲ್ 3a XL ಬೆಲೆ 39,999 ರೂ. ಇರಲಿದೆ.

ಶವೋಮಿ ರೆಡ್ಮಿ ನೋಟ್ 6 Pro ಬೆಲೆ 11,999 ರೂ.ಗೆ ಆರಂಭ
ನೋಕಿಯಾ 6.1 Plus ಮಾದರಿ 12,999 ರೂ.ನಲ್ಲಿ ಲಭ್ಯ.

ಶವೋಮಿ ರೆಡ್ಮಿ Y2 ಬೆಲೆ 7,499 ರೂ.
ವಿವೋ Z1 Pro ಸ್ಮಾರ್ಟ್‌ಫೋನ್ 13,990 ರೂ.ಗೆ ದೊರೆಯಲಿದೆ.

ಶವೋಮಿ ರೆಡ್ಮಿ ನೋಟ್ 7 Pro ಈಗ 13,999 ರೂ.ಗೆ ಲಭ್ಯ.

Apple Event: ಸೆ. 10ಕ್ಕೆ ಹೊಸ ಐಫೋನ್ ಬಿಡುಗಡೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌