ಆ್ಯಪ್ನಗರ

Google News: ಭರಪೂರ ಸುದ್ದಿ ಒದಗಿಸುವ ಆ್ಯಪ್‌

ಗೂಗಲ್ ಮಾಹಿತಿ ಹುಡುಕಾಟ ಮಾತ್ರ ನೀಡುವ ಕೆಲಸ ಮಾಡುವುದಲ್ಲ. ಅದರ ಬದಲು ಸುದ್ದಿಯನ್ನೂ ಒದಗಿಸುತ್ತದೆ. ಗೂಗಲ್‌ನ ನ್ಯೂಸ್‌ ಆ್ಯಪ್‌ ವೈಶಿಷ್ಟ್ಯಗಳ ಕುರಿತು ಇಲ್ಲಿ ವಿವರಿಸಲಾಗಿದೆ.

TNN & Agencies 2 Sep 2019, 3:18 pm
ಗೂಗಲ್‌ ನ್ಯೂಸ್‌ ಆ್ಯಪ್‌, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ನ್ಯೂಸ್‌ ಫೀಡ್‌ನಲ್ಲಿ ಸುದ್ದಿಗಳನ್ನು ನಿಮಗೆ ನೀಡುತ್ತದೆ.
Vijaya Karnataka Web Google News


ಈ ಆ್ಯಪ್‌ನಲ್ಲಿರುವ ಫಾರ್‌ ಯೂ ಟ್ಯಾಬ್‌ನಲ್ಲಿ ನಿಮಗೆ ಆಸಕ್ತಿಯ ಅನುಗುಣವಾಗಿ ಸುದ್ದಿಗಳನ್ನು ಪಟ್ಟಿ ಮಾಡಲಾಗಿರುತ್ತದೆ.

ಬೇಕಾದ ಸುದ್ದಿಯ ಫುಲ್‌ ಕವರೇಜ್‌ ಮೇಲೆ ಟ್ಯಾಪ್‌ ಮಾಡಿ ಪೂರ್ತಿ ಸುದ್ದಿಯನ್ನು ಪಡೆದುಕೊಳ್ಳಬಹುದು. ನ್ಯೂಸ್‌ ಸ್ಟ್ಯಾಂಡ್‌ ಸೆಕ್ಷ ನ್‌, ನೀವು ಸುದ್ದಿಯ ಬೇರೆ ಮೂಲಗಳು ಹಾಗೂ ಮ್ಯಾಗ್‌ಜಿನ್‌ಗಳಿಗೆ ಚಂದಾದಾರರಾಗಬಹುದು.

Wallet Pay: ಡಿಜಿಟಲ್‌ ಪೇಮೆಂಟ್ಸ್‌ನಲ್ಲಿ ಶೇ.12.7ರಷ್ಟು ಬೆಳವಣಿಗೆ

ಗೂಗಲ್‌ ನ್ಯೂಸ್‌ ಆ್ಯಪ್‌ನ ಬೆಸ್ಟ್‌ ಪಾರ್ಟ್‌ ಎಂದರೆ, ಸಿಕ್ಕಾಪಟ್ಟೆ ಮಾಹಿತಿ ರಾಶಿಯನ್ನು ಒದಗಿಸುತ್ತಿದೆ. ತೀರಾ ಕಡಿಮೆ ಪ್ರಸಿದ್ಧಿ ಹೊಂದಿರುವ ಪಬ್ಲಿಷರ್‌ಗಳು ಒದಗಿಸುವ ನ್ಯೂಸ್‌ ಕೂಡ ನಿಮಗೆ ಸಿಗುತ್ತದೆ.

ಗೂಗಲ್‌ನಲ್ಲಿ ನ್ಯೂಸ್ ಜತೆಗೆ, ಮನರಂಜನೆ, ಶಿಕ್ಷಣ, ಲೈಫ್‌ಸ್ಟೈಲ್ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳೂ ದೊರೆಯುತ್ತದೆ.

Gmail: ರಜೆಯಲ್ಲಿದ್ದರೆ ತಿಳಿಸುವ ಗೂಗಲ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌