ಆ್ಯಪ್ನಗರ

Google vs Huawei: ಮುಂದುವರಿದ ಜಟಾಪಟಿ

ಗೂಗಲ್‌ನ ಈ ನಿರ್ಧಾರಿಂದ ಲಕ್ಷಾಂತರ ಹುವೈ​ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಮಸ್ಯೆಯಾಗಲಿದೆ. ಗೂಗಲ್ ಆ್ಯಪ್ ಮತ್ತು ಮ್ಯಾಪ್, ಜಿಮೇಲ್ ಸೇವೆಗಳು, ಅಪ್‌ಡೇಟ್ ಹುವೈ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಾಗುವುದಿಲ್ಲ.

Times Now 21 May 2019, 11:38 am
ಅಮೆರಿಕದಲ್ಲಿ ಬಳಕೆದಾರರ ಮಾಹಿತಿ ಕದಿಯುತ್ತಿದೆ ಮತ್ತು ಡಾಟಾ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಚೀನಾ ಮೂಲದ ಹುವೈ ಮೇಲೆ ಕೇಳಿಬಂದ ಬೆನ್ನಲ್ಲೇ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಒದಗಿಸುವ ಗೂಗಲ್ ಇನ್ನು ಹುವೈಗೆ ಯಾವುದೇ ಅಪ್‌ಡೇಟ್ ಮತ್ತು ಆ್ಯಪ್ ಬೆಂಬಲ ಒದಗಿಸುವುದಿಲ್ಲ ಎಂದಿದೆ.
Vijaya Karnataka Web Huawei


ಗೂಗಲ್‌ನ ಈ ನಿರ್ಧಾರಿಂದ ಲಕ್ಷಾಂತರ ಹುವೈ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಮಸ್ಯೆಯಾಗಲಿದೆ. ಗೂಗಲ್ ಆ್ಯಪ್ ಮತ್ತು ಮ್ಯಾಪ್, ಜಿಮೇಲ್ ಸೇವೆಗಳು, ಅಪ್‌ಡೇಟ್ ಹುವೈ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಾಗುವುದಿಲ್ಲ.

ಹುವೈ ಈವರೆಗೆ ಗೂಗಲ್ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಸಾಫ್ಟ್‌ವೇರ್ ಬಳಸಿ, ಅದರಲ್ಲಿ ಕೆಲವೊಂದು ಕಸ್ಟಂ ವಿನ್ಯಾಸ ಮಾಡಿ ಬಳಸುತ್ತಿತ್ತು.

ಆದರೆ ಆ್ಯಂಡ್ರಾಯ್ಡ್ ಬೆಂಬಲ ಹಿಂತೆಗೆತ ಹುವೈಗೆ ಹಿನ್ನಡೆಯಾಗಲಿದೆ. ಜತೆಗೆ ಆ್ಯಂಡ್ರಾಯ್ಡ್ ಟೆಸ್ಟಿಂಗ್‌ ಪಟ್ಟಿಯಿಂದಲೂ ಹುವೈಯನ್ನು ಹೊರಗಿಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌