ಆ್ಯಪ್ನಗರ

Daiwa TV: ಮಾರುಕಟ್ಟೆಗೆ ಬಂತು ಭಾರತೀಯ ಬ್ರ್ಯಾಂಡ್ 4K ಟಿವಿ

ಎರಡೂ ಮಾದರಿಯ ಸ್ಮಾರ್ಟ್ ಟಿವಿ 4K UHD ರೆಸೊಲ್ಯೂಶನ್, ಕ್ವಾಂಟಂ ಲ್ಯುಮಿನಿಟ್ ಟೆಕ್ನಾಲಜಿ ಮತ್ತು HDR10 ಡಿಸ್‌ಪ್ಲೇ ಇದ್ದು, ಆಕರ್ಷಕ ಚಿತ್ತಾರ ಮೂಡಿಬರಲಿದೆ.

Times Now 25 Jun 2020, 12:18 pm
ದೇಶದಲ್ಲಿ ಚೀನಾ ಕಂಪನಿಗಳ ಉತ್ಪನ್ನ ಬಿಟ್ಟು ಸ್ವದೇಶಿ ಬ್ರ್ಯಾಂಡ್ ಸರಕು ಬಳಸಿ ಎನ್ನುವ ಅಭಿಯಾನಕ್ಕೆ ಬೆಂಬಲ ಹೆಚ್ಚುತ್ತಿರುವ ಸಂದರ್ಭದಲ್ಲೇ ನಮ್ಮ ದೇಶದ್ದೇ ಆಗಿರುವ ದೈವಾ ಬ್ರ್ಯಾಂಡ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.
Vijaya Karnataka Web Daiwa TV
Daiwa TV


ದೈವಾ ಹೊಸ ಸ್ಮಾರ್ಟ್ ಟಿವಿ ಸರಣಿಯಲ್ಲಿ ಎರಡು 4K UHD ಸ್ಮಾರ್ಟ್ ಟಿವಿ ಬಿಡುಗಡೆಯಾಗಿದ್ದು, 34,990 ರೂ. ಆರಂಭಿಕ ದರ ಹೊಂದಿದೆ.
ದೈವಾ ಟಿವಿ 65 ಇಂಚಿನ ಮಾದರಿ D65QUHD-M10 ಹೆಸರಿನಿಂದ ಕೂಡಿದ್ದರೆ, ಮತ್ತೊಂದು ಮಾದರಿ 55 ಇಂಚಿನ ಟಿವಿ D55QUHD-M10 ಹೆಸರು ಹೊಂದಿದೆ. ಆಂಡ್ರಾಯ್ಡ್ 9.0 ಓಎಸ್, 2GB RAM ಮತ್ತು 16 GB ಸ್ಟೋರೇಜ್ ಹೊಂದಿದೆ.

ಬೆಲೆ ಎಷ್ಟಿದೆ?
55 ಇಂಚಿನ ಟಿವಿ ಬೆಲೆ 34,990 ರೂ. ದರ ಹೊಂದಿದ್ದರೆ, 65 ಇಂಚಿನ ಟಿವಿ ಬೆಲೆ 51,990 ರೂ. ದರ ಹೊಂದಿದೆ.

ಎರಡೂ ಮಾದರಿಯ ಸ್ಮಾರ್ಟ್ ಟಿವಿ 4K UHD ರೆಸೊಲ್ಯೂಶನ್, ಕ್ವಾಂಟಂ ಲ್ಯುಮಿನಿಟ್ ಟೆಕ್ನಾಲಜಿ ಮತ್ತು HDR10 ಡಿಸ್‌ಪ್ಲೇ ಇದ್ದು, ಆಕರ್ಷಕ ಚಿತ್ತಾರ ಮೂಡಿಬರಲಿದೆ. 20-Watt ಸ್ಪೀಕರ್ ಮತ್ತು ಸೌಂಡ್‌ಬಾರ್ ಕೂಡ ಇದ್ದು, ಉತ್ತಮ ಧ್ವನಿ ಇರುತ್ತದೆ.

Samsung Galaxy A51: ಬೆಸ್ಟ್ ಆಫರ್ ಪ್ರಕಟಿಸಿದ ಸ್ಯಾಮ್‌ಸಂಗ್ ಗ್ಯಾಲಕ್ಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌