ಆ್ಯಪ್ನಗರ

ಕಾರ್ಬನ್ ಟೈಟಾನಿಯಂ ಜಂಬೋ 4G ಸ್ಮಾರ್ಟ್‌ಫೋನ್ ಲಗ್ಗೆ

ಭಾರತದ ಮೂಲದ ಮುಂಚೂಣಿಯ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಕಾರ್ಬನ್, ಅತಿ ನೂತನ ಟೈಟಾನಿಯಂ ಜಂಬೋ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ.

Gadgets Now 25 Oct 2017, 5:28 pm
ಹೊಸದಿಲ್ಲಿ: ಭಾರತದ ಮೂಲದ ಮುಂಚೂಣಿಯ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಕಾರ್ಬನ್, ಅತಿ ನೂತನ ಟೈಟಾನಿಯಂ ಜಂಬೋ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ.
Vijaya Karnataka Web karbonn titanium jumbo smartphone launched price specs and more
ಕಾರ್ಬನ್ ಟೈಟಾನಿಯಂ ಜಂಬೋ 4G ಸ್ಮಾರ್ಟ್‌ಫೋನ್ ಲಗ್ಗೆ


ಬೆಲೆ ಮಾಹಿತಿ: 6,490 ರೂ.

ವಿಶೇಷತೆಗಳು:
4ಜಿ ಕನೆಕ್ಟಿವಿಟಿ
5 ಇಂಚುಗಳ ಐಪಿಎಸ್ ಡಿಸ್‌ಪ್ಲೇ,
1.3GHz ಕ್ವಾಡ್ ಕೋರ್ ಪ್ರೊಸೆಸರ್,

ಸ್ಟೋರೆಜ್:
2GB RAM
16GB ಇಂಟರ್ನಲ್ ಸ್ಟೋರೆಜ್
64GB ವರೆಗೂ ವರೆಗೂ ವರ್ಧಿಸಬಹುದು (ಮೈಕ್ರೋ ಎಸ್‌ಡಿ ಕಾರ್ಡ್ ಲಗತ್ತಿಸಿ)

ಕ್ಯಾಮೆರಾ
13MP ರಿಯರ್ ಜತೆ LED ಫ್ಲ್ಯಾಶ್,
8MP ಸೆಲ್ಫಿ ಕ್ಯಾಮೆರಾ

ಕನೆಕ್ಟಿವಿಟಿ:
Bluetooth, GPS, GSM (2G), WCDMA (3G), VoLTE (4G), Wi-Fi, Hotspot

ಬಣ್ಣಗಳು: ಬ್ಲ್ಯಾಕ್ ಮತ್ತು ಶಾಂಪೇನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌