ಆ್ಯಪ್ನಗರ

LG K92: 5G ಬೆಂಬಲ ಸಹಿತ ಹೊಸ ಫೋನ್ ಬಿಡುಗಡೆ ಮಾಡಿದ ಎಲ್‌ಜಿ

ಎಲ್‌ಜಿ ಹೊಸ ಸರಣಿಯ ಫೋನ್‌ K92 5G ಫೋನ್ ಅಮೆರಿಕದ ಬೆಲೆಗೆ ಹೋಲಿಸಿದರೆ, ದೇಶದಲ್ಲಿ ಅಂದಾಜು 26,780 ರೂ. ದರ ಇರಲಿದೆ.

Times Now 30 Oct 2020, 4:50 pm
ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಸ್ಮಾರ್ಟ್‌ಫೋನ್ ಮತ್ತು ಗೃಹಬಳಕೆಯ ಉತ್ಪನ್ನ ತಯಾರಿಕ ಕಂಪನಿ ಎಲ್‌ಜಿ, ಕೆ ಸರಣಿಯಲ್ಲಿ ನೂತನ ಫೋನ್ ಪರಿಚಯಿಸಿದೆ. ಎಲ್‌ಜಿ K92 ಫೋನ್‌ನಲ್ಲಿ ಹಿಂಬದಿಯಲ್ಲಿ ನಾಲ್ಕು ಕ್ಯಾಮರಾ ಮತ್ತು 5ಜಿ ಬೆಂಬಲ ಇರುವುದು ವಿಶೇಷವಾಗಿದೆ.
Vijaya Karnataka Web LG K92
LG K92


ಎಲ್‌ಜಿ K92
ಎಲ್‌ಜಿ ನೂತನ ಫೋನ್ 6GB+128GB ಮಾದರಿಯ ಒಂದೇ ಆವೃತ್ತಿಯಲ್ಲಿ ಲಭ್ಯವಾಗಲಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಪ್ರಸ್ತುತ ನೂತನ ಫೋನ್ ಬಿಡುಗಡೆಯಾಗಿದೆ. ದೇಶದ ಮಾರುಕಟ್ಟೆಯಲ್ಲಿ ಎಲ್‌ಜಿ ಇನ್ನಷ್ಟೇ ಹೊಸ ಫೋನ್ ಬಿಡುಗಡೆ ಮಾಡಲಿದೆ.

ಬೆಲೆ ಎಷ್ಟಿದೆ?
ಎಲ್‌ಜಿ ಹೊಸ ಸರಣಿಯ ಫೋನ್‌ K92 5G ಫೋನ್ ಅಮೆರಿಕದ ಬೆಲೆಗೆ ಹೋಲಿಸಿದರೆ, ದೇಶದಲ್ಲಿ ಅಂದಾಜು 26,780 ರೂ. ದರ ಇರಲಿದೆ. ಅಲ್ಲದೆ, ಆಂಡ್ರಾಯ್ಡ್ 10 ಓಎಸ್ ಈ ಫೋನ್‌ನ ವಿಶೇಷತೆಯಾಗಿದೆ.

Realme C15: ಮಾರುಕಟ್ಟೆಗೆ ಬಂತು ಕ್ವಾಲ್ಕಂ ಎಡಿಶನ್ ಮತ್ತು ಕ್ವಾಡ್ ಕ್ಯಾಮರಾ ಫೋನ್

LG K92 5G ವಿಶೇಷತೆ
ಡಿಸ್‌ಪ್ಲೇ: 6.7 ಇಂಚಿನ ಫುಲ್ HD+ LCD ಪಂಚ್ ಹೋಲ್ ಡಿಸ್‌ಪ್ಲೇ
ಪ್ರೊಸೆಸರ್: ಒಕ್ಟಾ ಕೋರ್ Snapdragon 690
RAM+ ಸ್ಟೋರೇಜ್: 6 GB+128 GB
ಓಎಸ್: Android 10
ಹಿಂಬದಿ ಕ್ಯಾಮರಾ: 64+5+2+2 ಮೆಗಾಪಿಕ್ಸೆಲ್
ಸೆಲ್ಫಿ: 16 ಮೆಗಾಪಿಕ್ಸೆಲ್
ಬ್ಯಾಟರಿ: 4000mAh ಬ್ಯಾಟರಿ

Asus ROG Phone 3: ಈಗ ದೇಶದಲ್ಲಿ 46,999 ರೂ.ಗೆ ಲಭ್ಯವಿದೆ ಪ್ರೀಮಿಯಂ ಫೋನ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌