ನೋಕಿಯಾ 4.2 ಸ್ಮಾರ್ಟ್ಫೋನ್ ಬಿಡುಗಡೆಗೆ ಸಮಯ ಕೂಡಿಬಂದಿದ್ದು, ಮಂಗಳವಾರ ನೂತನ ಸ್ಮಾರ್ಟ್ಫೋನ್ ಬಿಡುಗಡೆಯಾಗುತ್ತಿದೆ.
ನೋಕಿಯಾ 4.2 ಹಿಂಬದಿಯಲ್ಲಿ ಎರಡು ಕ್ಯಾಮರಾ, ಸ್ನ್ಯಾಪ್ಡ್ರಾಗನ್ 439 ಪ್ರೊಸೆಸರ್, 5.71 ಇಂಚಿನ ಎಚ್ಡಿ ಡಿಸ್ಪ್ಲೇ ಹೊಂದಿದೆ.
ಎಲ್ಇಡಿ ನೋಟಿಫಿಕೇಷನ್ ಲೈಟ್ ಜತೆಗೆ ಗೂಗಲ್ ಅಸಿಸ್ಟೆಂಟ್ ಬಟನ್ ಕೂಡ ಇರುವ ನೋಕಿಯಾ 4.2, 2 GB RAM ಮತ್ತು 16 GB ಮತ್ತು 3 GB RAM, 32 GB ಎಂಬ ಎರಡು ಮಾದರಿಗಳಿದ್ದು, ಬೆಲೆ ವಿವರವನ್ನು ನೋಕಿಯಾ ಬಹಿರಂಗಪಡಿಸಿಲ್ಲ.
ಮೂಲಗಳ ಪ್ರಕಾರ ಅಂದಾಜು ಬೆಲೆ 12,005 ರೂ.ನಿಂದ ಆರಂಭವಾಗುವ ನಿರೀಕ್ಷೆಯಿದೆ. ಅಮೆರಿಕದಲ್ಲಿ ನೋಕಿಯಾ 4.2, ಕಪ್ಪು ಮತ್ತು ಪಿಂಕ್ ಸ್ಯಾಂಡ್ ಬಣ್ಣಗಳಲ್ಲಿ ಲಭ್ಯವಾಗಿತ್ತು.
Android 9.0 Pie ಆಪರೇಟಿಂಗ್ ಸಿಸ್ಟಂ ಸಾಫ್ಟ್ವೇರ್ ಸಹಿತ 3000 mAh ಬ್ಯಾಟರಿ ಇರುವುದು ನೋಕಿಯಾ 4.2 ಸ್ಮಾರ್ಟ್ಫೋನ್ನ ವೈಶಿಷ್ಟ್ಯವಾಗಿದೆ.