ಆ್ಯಪ್ನಗರ

Nubia Red Magic 3: ಜೂನ್‌ನಲ್ಲಿ ದೇಶದ ಮಾರುಕಟ್ಟೆಗೆ

ನುಬಿಯಾ ಕೂಡ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ ಮತ್ತು ಅಡ್ರೆನೋ ಗ್ರಾಫಿಕ್ಸ್, 12 GB RAM ಸಹಿತ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಸಾಧ್ಯತೆಯಿದೆ.

Times Now 27 May 2019, 4:35 pm
ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕ ಸಂಸ್ಥೆ ನುಬಿಯಾ, ರೆಡ್ ಮ್ಯಾಜಿಕ್ 3 ಸ್ಮಾರ್ಟ್‌ಫೋನ್ ಅನ್ನು ಜೂನ್ ಮಧ್ಯದಲ್ಲಿ ದೇಶದ ಮಾರುಕಟ್ಟೆಗೆ ಪರಿಚಯಿಸುವ ನಿರೀಕ್ಷೆಯಿದೆ.
Vijaya Karnataka Web Nubia


ಚೀನಾದಲ್ಲಿ ಕಳೆದ ಏಪ್ರಿಲ್‌ನಲ್ಲಿ ನುಬಿಯಾ ರೆಡ್ ಮ್ಯಾಜಿಕ್ 3 ಗೇಮಿಂಗ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿತ್ತು.

ಆನ್‌ಲೈನ್ ಮತ್ತು ಮೊಬೈಲ್ ಗೇಮಿಂಗ್ ಜನಪ್ರಿಯತೆ ಹೆಚ್ಚಾಗುತ್ತಿರುವಂತೆಯೇ, ವರ್ಚುವಲ್ ಗೇಮಿಂಗ್ ಅನುಭವ ಒದಗಿಸುವ ಸಲುವಾಗಿ ಸ್ಮಾರ್ಟ್‌ಫೋನ್ ತಯಾರಕರು ಹೆಚ್ಚು ಸಾಮರ್ಥ್ಯದ ರ‍್ಯಾಮ್ ಮತ್ತು ಪ್ರೊಸೆಸರ್ ಸಹಿತ ಸ್ಮಾರ್ಟ್‌ಫೋನ್ ಪರಿಚಯಿಸುತ್ತಿದ್ದಾರೆ.

ಹೀಗಾಗಿ ನುಬಿಯಾ ಕೂಡ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ ಮತ್ತು ಅಡ್ರೆನೋ ಗ್ರಾಫಿಕ್ಸ್, 12 GB RAM ಸಹಿತ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌