ಆ್ಯಪ್ನಗರ

Oraimo Airbuds: ವೈರ್‌ಲೆಸ್ ಬ್ಲೂಟೂತ್ ಇಯರ್‌ಫೋನ್

ಶ್ರೇಷ್ಠ ಶಬ್ಧ ಮತ್ತು ಕಿವಿಯಲ್ಲಿ ಸೂಕ್ತವಾಗಿ ಕೂರುವಂತಹ, ಆರಾಮದಾಯಕ ವಿನ್ಯಾಸ ಹೊಂದಿದೆ ಎಂದು ಒರೇಮೊ ಹೇಳಿದೆ. ಚಾರ್ಜಿಂಗ್ ಕೇಸ್ ಸಹಿತ ದೊರೆಯುವ ಒರೇಮೊ ಇಯರ್‌ಬಡ್ಸ್, ಆರು ಗಂಟೆಗಳ ಪ್ಲೇಬ್ಯಾಕ್ ಅವಧಿ ಹೊಂದಿವೆ.

Times Now 8 Jun 2019, 1:23 pm
ಟ್ರಾನ್ಶನ್ ಇದೀಗ ಒರೇಮೊ ವೈರ್‌ಲೆಸ್ ಇಯರ್‌ಬಡ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
Vijaya Karnataka Web Oremo


OEB-E99D ಮಾದರಿಯ ಒರೇಮೊ ಇಯರ್‌ಬಡ್ಸ್‌ ಎಚ್‌ಡಿ ಗುಣಮಟ್ಟದ ಶಬ್ಧ ಸ್ಪ‍ಷ್ಟತೆ ಹೊಂದಿದೆ.

ಶ್ರೇಷ್ಠ ಶಬ್ಧ ಮತ್ತು ಕಿವಿಯಲ್ಲಿ ಸೂಕ್ತವಾಗಿ ಕೂರುವಂತಹ, ಆರಾಮದಾಯಕ ವಿನ್ಯಾಸ ಹೊಂದಿದೆ ಎಂದು ಒರೇಮೊ ಹೇಳಿದೆ. ಚಾರ್ಜಿಂಗ್ ಕೇಸ್ ಸಹಿತ ದೊರೆಯುವ ಒರೇಮೊ ಇಯರ್‌ಬಡ್ಸ್, ಆರು ಗಂಟೆಗಳ ಪ್ಲೇಬ್ಯಾಕ್ ಅವಧಿ ಹೊಂದಿವೆ.

ಒರೇಮೊ ಏರ್‌ಬಡ್ಸ್‌ಗೆ ದೇಶದಲ್ಲಿ 2,999 ರೂ. ದರವಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿದೆ.

ಒರೇಮೊ ವೈರ್‌ಲೆಸ್ ಏರ್‌ಬಡ್ಸ್, 50mAh ಬ್ಯಾಟರಿ ಹೊಂದಿದ್ದು, ಬ್ಲೂಟೂತ್ V5.0 ಬೆಂಬಲ ನೀಡುತ್ತದೆ. ಇದರಿಂದ ಹೆಚ್ಚು ಸ್ಪಷ್ಟ ಬ್ಲೂಟೂತ್ ಸಂಪರ್ಕ ಸಾಧ್ಯವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌