ಆ್ಯಪ್ನಗರ

Reliance Jio: ವೈಫೈ ಕಾಲಿಂಗ್‌ ಯಾವ ಫೋನ್‌ಗೆ ಲಭ್ಯವಿದೆ?

ದೇಶದಲ್ಲಿ ಅತ್ಯಂತ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ರಿಲಯನ್ಸ್ ಜಿಯೋ ವೈಫೈ ಕಾಲಿಂಗ್ ಸೌಲಭ್ಯವನ್ನು ಪರಿಚಯಿಸಿದೆ. ಆಯ್ದ ಹ್ಯಾಂಡ್‌ಸೆಟ್‌ಗಳಲ್ಲಿ ಈ ಅವಕಾಶ ಲಭ್ಯವಿದೆ.

Vijaya Karnataka Web 13 Feb 2020, 3:12 pm
ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ವೈಫೈ ಕಾಲಿಂಗ್ ಈಗ ದೇಶದೆಲ್ಲೆಡೆ ಲಭ್ಯವಿದೆ. ನೆಟ್‌ವರ್ಕ್‌ ಸ್ಥಿರತೆ ಇಲ್ಲದ ಪ್ರದೇಶಗಳಲ್ಲಿ ಮತ್ತು ಕಡಿಮೆ ನೆಟ್‌ವರ್ಕ್ ಇರುವಲ್ಲಿ ವೈಫೈ ಕಾಲಿಂಗ್ ಸೌಲಭ್ಯ ಬಳಸಬಹುದು. ಉಚಿತ ಸೇವೆಯಾಗಿರುವ ವೈಫೈ ಕಾಲಿಂಗ್ ಬಳಕೆಗೆ ಹೆಚ್ಚುವರಿ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ದೇಶದಲ್ಲಿ ರಿಲಯನ್ಸ್ ಜಿಯೋ ವೈಫೈ ಕಾಲಿಂಗ್ ಲಭ್ಯವಿರುವ ಫೋನ್‌ಗಳ ಪಟ್ಟಿ ಇಲ್ಲಿದೆ..
Vijaya Karnataka Web reliance jio introduced wifi calling in india here is the list of supported apple iphone and android smartphones
Reliance Jio: ವೈಫೈ ಕಾಲಿಂಗ್‌ ಯಾವ ಫೋನ್‌ಗೆ ಲಭ್ಯವಿದೆ?



​ಜಿಯೊ ವೈ-ಫೈ ಸೇವೆಗೆ ಚಾಲನೆ

ರಿಲಯನ್ಸ್‌ ಜಿಯೊ ತನ್ನ ಗ್ರಾಹಕರಿಗೆ ಆಡಿಯೋ ಮತ್ತು ವೀಡಿಯೊ ಓವರ್‌ ವೈ-ಫೈ ಸೇವೆಯನ್ನು ಪ್ರಕಟಿಸಿದೆ. ಜಿಯೊ ಗ್ರಾಹಕರು ಯಾವುದೇ ವೈ-ಫೈ ನೆಟ್‌ವರ್ಕ್ ಅನ್ನು ಜಿಯೊ ವೈ-ಫೈ ಕರೆಗಾಗಿ ಬಳಸಬಹುದು. ಇದಕ್ಕಾಗಿ ಹೆಚ್ಚುವರಿ ವೆಚ್ಚ ಇರುವುದಿಲ್ಲ ಎಂದು ಕಂಪನಿ ತಿಳಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಜಿಯೊ ಈ ಸೇವೆಯನ್ನು ಪರೀಕ್ಷಿಸ ಇದೀಗ ಜಾರಿಗೊಳಿಸಿದೆ. ಹೀಗಿದ್ದರೂ ವೈ-ಫೈ ಸಪೋರ್ಟ್‌ ಮಾಡುವ ಮೊಬೈಲ್‌ ಇರಬೇಕು. ಈಗಿನ ಬಹುತೇಕ ಮೊಬೈಲ್‌ಗಳಲ್ಲಿಈ ತಂತ್ರಜ್ಞಾನ ಇದೆ ಎಂದು ಕಂಪನಿ ತಿಳಿಸಿದೆ.

Twitter-Introducing Jio Wi-Fi calling. Clear, uninterrupte...

​ಆ್ಯಪಲ್ ಐಫೋನ್‌ಗೆ ಲಭ್ಯ

ಏರ್‌ಟೆಲ್ ವೈಫೈ ಕಾಲಿಂಗ್ ಸೌಲಭ್ಯ ಆ್ಯಪಲ್ ಐಫೋನ್‌ನ ವಿವಿಧ ಮಾದರಿಗಳಿಗೆ ಲಭ್ಯವಿದೆ. ಐಫೋನ್‌ 11, ಐಫೋನ್‌ 11 Pro, ಐಫೋನ್‌ 11 Pro Max, ಐಫೋನ್‌ 7 ಮತ್ತು ಐಫೋನ್‌ 7 Plus, ಐಫೋನ್‌ 8 ಹಾಗೂ ಐಫೋನ್‌ 8 Plus, ಐಫೋನ್‌ 6S, ಐಫೋನ್‌ 6S Plus, ಐಫೋನ್‌ SE, ಐಫೋನ್‌ XR, ಐಫೋನ್‌ X, ಐಫೋನ್‌ XS ಮತ್ತು ಐಫೋನ್‌ XS Max ಗೆ ವೈಫೈ ಕರೆಯ ಸೌಲಭ್ಯ ಲಭ್ಯವಿದೆ.

​ಶವೋಮಿ

ಪೋಕೋ F1, ಶವೋಮಿ ರೆಡ್ಮಿ K20, ಶವೋಮಿ ರೆಡ್ಮಿ K20 Pro

​ವಿವೋ

ವಿವೋ V11, ವಿವೋ V11 Pro, ವಿವೋ V15, ವಿವೋ V15 Pro, ವಿವೋ V9, ವಿವೋ V9 Pro, ವಿವೋ 1904, ವಿವೋ Y81, ವಿವೋ Y81i, ವಿವೋ Y91, ವಿವೋ Y91i, ವಿವೋ Y93, ವಿವೋ Y95, ವಿವೋ Y15, ವಿವೋ Y17, ವಿವೋ Y91, ವಿವೋ Z1 Pro.

​ಟೆಕ್ನೋ

ಟೆಕ್ನೋ Camon i4, ಟೆಕ್ನೋ Camon iSKY 3, ಟೆಕ್ನೋ Camon iTwin

​ಮೋಟೋರೋಲಾ


ಮೋಟೋ G6

​ಮೊಬಿಸ್ಟಾರ್


ಮೊಬಿಸ್ಟಾರ್ C1, ಮೊಬಿಸ್ಟಾರ್ C1 ಶೈನ್, ಮೊಬಿಸ್ಟಾರ್ C2, ಮೊಬಿಸ್ಟಾರ್ Enjoy More X1 Selfie X1 Notch

​ಲಾವಾ


ಲಾವಾ Z61, ಲಾವಾ Z92, ಲಾವಾ Z60s, ಲಾವಾ Z81

ಐಟೆಲ್


ಐಟೆಲ್ S42

​ಇನ್ಫಿನಿಕ್ಸ್

ಇನ್ಫಿನಿಕ್ಸ್ Hot 7 Pro, ಇನ್ಫಿನಿಕ್ಸ್ ಸ್ಮಾರ್ಟ್ 3 Plus, ಇನ್ಫಿನಿಕ್ಸ್ Hot 6 Pro, ಇನ್ಫಿನಿಕ್ಸ್ S4

​ಗೂಗಲ್

ಗೂಗಲ್ ಪಿಕ್ಸೆಲ್ 3, ಪಿಕ್ಸೆಲ್ 3 XL, ಗೂಗಲ್ ಪಿಕ್ಸೆಲ್ 3A ಮತ್ತು Pixel 3A XL

​ಕೂಲ್‌ಪ್ಯಾಡ್


ಕೂಲ್‌ಪ್ಲೇ 6, ಮೆಗಾ 5C, ಮೆಗಾ 5

​ಸ್ಯಾಮ್‌ಸಂಗ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸರಣಿಯ ಹೆಚ್ಚಿನ ಫೋನ್‌ಗಳು ರಿಲಯನ್ಸ್ ಜಿಯೋ ವೈಫೈ ಕಾಲಿಂಗ್ ಬೆಂಬಲಿಸುತ್ತವೆ. ಗ್ಯಾಲಕ್ಸಿ J4 (2018), ಸ್ಯಾಮ್‌ಸಂಗ್ A10, ಸ್ಯಾಮ್‌ಸಂಗ್ A10S, ಗ್ಯಾಲಕ್ಸಿ A30s, ಗ್ಯಾಲಕ್ಸಿ A5 (2017), ಗ್ಯಾಲಕ್ಸಿ A50s, ಗ್ಯಾಲಕ್ಸಿ A70, ಗ್ಯಾಲಕ್ಸಿ A8 Star, ಗ್ಯಾಲಕ್ಸಿ A8+, ಗ್ಯಾಲಕ್ಸಿ A80, ಗ್ಯಾಲಕ್ಸಿ C9 Pro, ಗ್ಯಾಲಕ್ಸಿ A20, ಗ್ಯಾಲಕ್ಸಿ A30, ಗ್ಯಾಲಕ್ಸಿ A5 (SM-A500G), ಗ್ಯಾಲಕ್ಸಿ A5 (2016), ಗ್ಯಾಲಕ್ಸಿ A6, ಗ್ಯಾಲಕ್ಸಿ A6+, ಗ್ಯಾಲಕ್ಸಿ A7, ಗ್ಯಾಲಕ್ಸಿ A7 (2018), ಗ್ಯಾಲಕ್ಸಿ A7 (2016), ಗ್ಯಾಲಕ್ಸಿ A8, ಗ್ಯಾಲಕ್ಸಿ A9 (2018), ಗ್ಯಾಲಕ್ಸಿ A9 Pro, ಗ್ಯಾಲಕ್ಸಿ C7 Pro, ಗ್ಯಾಲಕ್ಸಿ Core Prime 4G, ಗ್ಯಾಲಕ್ಸಿ J1 (2016), ಗ್ಯಾಲಕ್ಸಿ J2, ಗ್ಯಾಲಕ್ಸಿ J2 (2018), ಗ್ಯಾಲಕ್ಸಿ J2 Ace, ಗ್ಯಾಲಕ್ಸಿ J2 Hybrid Tray, ಗ್ಯಾಲಕ್ಸಿ J3, ಗ್ಯಾಲಕ್ಸಿ J3 Pro, ಗ್ಯಾಲಕ್ಸಿ J4+, ಗ್ಯಾಲಕ್ಸಿ J5, ಗ್ಯಾಲಕ್ಸಿ J6, ಗ್ಯಾಲಕ್ಸಿ J6+, ಗ್ಯಾಲಕ್ಸಿ J7, ಗ್ಯಾಲಕ್ಸಿ J7 Duo, ಗ್ಯಾಲಕ್ಸಿ J8, ಗ್ಯಾಲಕ್ಸಿ M10, ಗ್ಯಾಲಕ್ಸಿ M20, ಗ್ಯಾಲಕ್ಸಿ M40, ಗ್ಯಾಲಕ್ಸಿ Note 4, ಗ್ಯಾಲಕ್ಸಿ Note 4 Edge, ಗ್ಯಾಲಕ್ಸಿ Note 5, ಗ್ಯಾಲಕ್ಸಿ S10, ಗ್ಯಾಲಕ್ಸಿ S10 Plus, ಗ್ಯಾಲಕ್ಸಿ S10e, ಗ್ಯಾಲಕ್ಸಿ S6, ಗ್ಯಾಲಕ್ಸಿ S6 Edge, ಗ್ಯಾಲಕ್ಸಿ S6 Edge Plus, ಗ್ಯಾಲಕ್ಸಿ J2 (2016), ಗ್ಯಾಲಕ್ಸಿ J2 Pro, ಗ್ಯಾಲಕ್ಸಿ J5, ಗ್ಯಾಲಕ್ಸಿ J5 Prime, ಗ್ಯಾಲಕ್ಸಿ J7, ಗ್ಯಾಲಕ್ಸಿ J7 Max, ಗ್ಯಾಲಕ್ಸಿ J7 Nxt, ಗ್ಯಾಲಕ್ಸಿ J7 Prime, ಗ್ಯಾಲಕ್ಸಿ J7 On Nxt, ಗ್ಯಾಲಕ್ಸಿ J7 Pro, ಗ್ಯಾಲಕ್ಸಿ Note 10, ಗ್ಯಾಲಕ್ಸಿ Note 10+, ಗ್ಯಾಲಕ್ಸಿ Note 5 Duos, ಗ್ಯಾಲಕ್ಸಿ Note 8, ಗ್ಯಾಲಕ್ಸಿ On 5 Pro, ಗ್ಯಾಲಕ್ಸಿ On 7 Pro, ಗ್ಯಾಲಕ್ಸಿ On 8, ಗ್ಯಾಲಕ್ಸಿ On 6, ಗ್ಯಾಲಕ್ಸಿ On 7 Prime, ಗ್ಯಾಲಕ್ಸಿ On 8, ಗ್ಯಾಲಕ್ಸಿ S7, ಗ್ಯಾಲಕ್ಸಿ S7 Edge, ಗ್ಯಾಲಕ್ಸಿ S8, ಗ್ಯಾಲಕ್ಸಿ S8+, ಗ್ಯಾಲಕ್ಸಿ S9, ಗ್ಯಾಲಕ್ಸಿ S9+.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌