ಆ್ಯಪ್ನಗರ

ಗಣರಾಜ್ಯೋತ್ಸವಕ್ಕೆ ರಿಲಯನ್ಸ್ ಜಿಯೋ ಬಂಪರ್ ಕೊಡುಗೆ!

ಉಚಿತ 4ಜಿ ಸೇವೆಯನ್ನು ಭಾರತೀಯ ಟೆಲಿಕಾಂ ಜಗತ್ತಿನಲ್ಲಿ ತಲ್ಲಣ ಮೂಡಿಸಿರುವ ರಿಲಯನ್ಸ್ ಜಿಯೋ ಇದೀಗ ಈ ಗಣರಾಜ್ಯೋತ್ಸವ ಸುಸಂದರ್ಭದಲ್ಲಿ ಮತ್ತಷ್ಟು ಹೆಚ್ಚಿನ ಪ್ರಯೋಜನಗಳನ್ನು ಗ್ರಾಹಕರಿಗೆ ನೀಡುತ್ತಿದೆ.

Vijaya Karnataka Web 24 Jan 2018, 4:06 pm
ಹೊಸದಿಲ್ಲಿ: ಉಚಿತ 4ಜಿ ಸೇವೆಯನ್ನು ಭಾರತೀಯ ಟೆಲಿಕಾಂ ಜಗತ್ತಿನಲ್ಲಿ ತಲ್ಲಣ ಮೂಡಿಸಿರುವ ರಿಲಯನ್ಸ್ ಜಿಯೋ ಇದೀಗ ಈ ಗಣರಾಜ್ಯೋತ್ಸವ ಸುಸಂದರ್ಭದಲ್ಲಿ ಮತ್ತಷ್ಟು ಹೆಚ್ಚಿನ ಪ್ರಯೋಜನಗಳನ್ನು ಗ್ರಾಹಕರಿಗೆ ನೀಡುತ್ತಿದೆ.
Vijaya Karnataka Web reliance jio new offer for republic day
ಗಣರಾಜ್ಯೋತ್ಸವಕ್ಕೆ ರಿಲಯನ್ಸ್ ಜಿಯೋ ಬಂಪರ್ ಕೊಡುಗೆ!


ಈಗಿರುವ ಡೇಟಾ ಪ್ಲ್ಯಾನ್ಗಳಲ್ಲಿ 50 ರೂ.ಗಳಷ್ಟು ಬೆಲೆ ಇಳಿಕೆ ಹಾಗೂ ಶೇಕಡಾ 50ರಷ್ಟು ಹೆಚ್ಚು ಡೇಟಾ ಸೇವೆಗಳನ್ನು ರಿಲಯನ್ಸ್ ನೀಡುತ್ತದೆ.

ರಿಯಲನ್ಸ್ ಜಿಯೋ ರಿಪಬ್ಲಿಕ್ ಡೇ 2018 ಆಫರ್ಗಳು ಇಂತಿದೆ:


ಇನ್ನುಳಿದಂತೆ ಅನಿಯಮಿತ ಕರೆ, ಡೇಟಾ, ಎಸ್ಎಮ್ಎಸ್ ಹಾಗೂ ಜಿಯೋ ಆ್ಯಪ್ ಸೌಲಭ್ಯಗಳು ಮುಂದುವರಿಯಲಿದೆ.

ಇದೀಗಷ್ಟೇ ಏರ್ಟೆಲ್ ತನ್ನ ಹೊಸ ಡೇಟಾ ಯೋಜನೆಗಳನ್ನು ಘೋಷಿಸಿತ್ತು. ಇದಕ್ಕೆ ಪ್ರತಿಸ್ಪರ್ಧೆಯಾಗಿ ರಿಲಯನ್ಸ್ ಜಿಯೋ ಗ್ರಾಹಕರಿಗೆ ಬಂಪರ್ ಕೊಡುಗೆಗಳನ್ನು ನೀಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌