ಆ್ಯಪ್ನಗರ

Samsung Galaxy S10, S10 Plus, S10e ಕ್ಯಾಮೆರಾ ಲೀಕ್

ಫೆಬ್ರವರಿ 20ರಂದು ನಡೆಯಲಿರುವ 2019 ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಅತಿ ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್10, ಗ್ಯಾಲಕ್ಸಿ ಎಸ್10 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್10ಇ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿದೆ.

TOI.in 14 Feb 2019, 12:17 pm
ಹೊಸದಿಲ್ಲಿ: ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್, ಗ್ಯಾಲಕ್ಸಿ ಎಸ್10 ಪ್ಲಸ್ ಹಾಗೂ ಗ್ಯಾಲಕ್ಸಿ ಎಸ್10ಇ ಬಿಡುಗಡೆಗೂ ಮೊದಲೇ ಕ್ಯಾಮೆರಾ ವೈಶಿಷ್ಟ್ಯಗಳು ಲೀಕ್ ಆಗಿವೆ.
Vijaya Karnataka Web samsung-galaxy-01


ಗ್ಯಾಲಕ್ಸಿ ಎಸ್10ಇ:
ರಿಯರ್ ಕ್ಯಾಮೆರಾ:
12MP (f1.5), ಡ್ಯುಯಲ್ ಪಿಕ್ಸೆಲ್,
16MP (f2.2),
ಫ್ರಂಟ್ ಕ್ಯಾಮೆರಾ:
10MP (f1.9),
ಅಲ್ಟ್ರಾ ಎಚ್‌ಡಿ ಸೆಲ್ಪಿ.

ಗ್ಯಾಲಕ್ಸಿ ಎಸ್10:
ರಿಯರ್ ಕ್ಯಾಮೆರಾ:
12MP (f2.4), ಟೆಲಿಫೋಟೋ, ಝೂಮ್,
12MP (f1.5) ಡ್ಯುಯಲ್ ಪಿಕ್ಸೆಲ್,
12MP (f2.2) ಅಲ್ಟ್ರಾ ವೈಡ್
ಫ್ರಂಟ್ ಕ್ಯಾಮೆರಾ:
10MP (f1.9),
ಅಲ್ಟ್ರಾ ಎಚ್‌ಡಿ ಸೆಲ್ಪಿ.

ಗ್ಯಾಲಕ್ಸಿ ಎಸ್10 ಪ್ಲಸ್:
ರಿಯರ್ ಕ್ಯಾಮೆರಾ:
12MP (f2.4), ಟೆಲಿಫೋಟೋ, ಝೂಮ್,
12MP (f1.5) ಡ್ಯುಯಲ್ ಪಿಕ್ಸೆಲ್,
16MP (f2.2) ಅಲ್ಟ್ರಾ ವೈಡ್
ಫ್ರಂಟ್ ಕ್ಯಾಮೆರಾ:
10MP (f1.9),
8MP (f 2.2) ಲೈವ್ ಫೋಕಸ್
ಅಲ್ಟ್ರಾ ಎಚ್‌ಡಿ ಸೆಲ್ಪಿ.

ಅಂದ ಹಾಗೆ ಫೆಬ್ರವರಿ 20ರಂದು ನಡೆಯಲಿರುವ 2019 ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ನೂತನ ಗ್ಯಾಲಕ್ಸ್ ಎಸ್10 ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಅನಾವರಣಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌