ಕೊರಿಯನ್ ಟೆಕ್ ದಿಗ್ಗಜ ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ ಆಕ್ಟಿವ್ ಸರಣಿಯಲ್ಲಿ ಹೊಸ ವಾಚ್ ಬಿಡುಗಡೆಗೆ ಸಜ್ಜಾಗುತ್ತಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ ಆಕ್ಟಿವ್ 2 ಕುರಿತ ಚಿತ್ರಗಳು ಈಗಾಗಲೇ ಇಂಟರ್ನೆಟ್ನಲ್ಲಿ ಸೋರಿಕೆಯಾಗಿದ್ದು, ಫೆಡರಲ್ ಕಮ್ಯೂನಿಕೇಶನ್ಸ್ ಕಮಿಷನ್ ವೆಬ್ಸೈಟ್ ಮೂಲಕ ಸೋರಿಕೆಯಾಗಿದೆ.
40mm ಗಾತ್ರ ವಾಚ್ ಆಕ್ಟಿವ್ 2, SM-R830 ಮಾದರಿ ಸಂಖ್ಯೆಯೊಂದಿಗೆ ಕಾಣಿಸಿಕೊಂಡಿದೆ.
ಅಲ್ಲದೆ 44mm ಗಾತ್ರದ ಸ್ಯಾಮ್ಸಂಗ್ ಸ್ಮಾರ್ಟ್ವಾಚ್ ಮಾದರಿಯು LTE ಬೆಂಬಲಿಸುತ್ತದೆ ಎಂದು ವರದಿಯಾಗಿದೆ. ಈ ಕುರಿತು ವರ್ಜ್ ಕೂಡ ಹೇಳಿಕೆ ನೀಡಿದ್ದು, ಸ್ಯಾಮ್ಸಂಗ್ ನೂತನ ವಾಚ್ ಸರಣಿ ಪರೀಕ್ಷೆಗೆ ಒಳಪಟ್ಟಿದ್ದು, ಸೂಪರ್ ಅಮೋಲಿಡ್ ಸ್ಕ್ರೀನ್ ಇರಲಿದೆ.
ಅಲ್ಲದೆ ಸ್ಯಾಮ್ಸಂಗ್ ಎಕ್ಸಿನೋಸ್ ಪ್ರೊಸೆಸರ್, 768 MB RAM , ಮತ್ತು LTE ಮಾದರಿಗೆ 1.5GB RAM ಇರಲಿದೆ.