ಆ್ಯಪ್ನಗರ

Sony: ಸೋನಿ ಸೆಂಟರ್‌ ದೀಪಾವಳಿ ಆಫರ್‌

ಹಬ್ಬದ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್, ಗ್ಯಾಜೆಟ್ ಮತ್ತು ಗೃಹಬಳಕೆಯ ಎಲೆಕ್ಟ್ರಾನಿಕ್ಸ್ ಕೊಳ್ಳುವವರಿಗೆ ವಿಶೇಷ ಕೊಡುಗೆಯನ್ನು ಸೋನಿ ನೀಡುತ್ತಿದೆ. ಸ್ಮಾರ್ಟ್ ಟಿವಿ ಮೇಲೆ ಸೋನಿ ಆಕರ್ಷಕ ಡಿಸ್ಕೌಂಟ್ ಲಭ್ಯವಿದೆ.

Vijaya Karnataka 26 Oct 2019, 9:24 am
ಸೋನಿ ಸೆಂಟರ್‌ಗಳು ದೀಪಾವಳಿ ಸಂದರ್ಭದಲ್ಲಿಗ್ರಾಹಕರಿಗಾಗಿ ಆಕರ್ಷಕ ಕೊಡುಗೆಗಳನ್ನು ನೀಡುತ್ತಿವೆ. ಪ್ರತಿ ವಿಭಾಗದಲ್ಲೂನೂತನ ಉತ್ಪನ್ನಗಳು, ಅಚ್ಚರಿಗೊಳ್ಳುವಷ್ಟು ರಿಯಾಯಿತಿಗಳು ಮತ್ತು ಆಯ್ದ ಉತ್ಪನ್ನಗಳ ಮೇಲೆ ಖಚಿತ ಉಡುಗೊರೆಗಳನ್ನು ಹಬ್ಬದ ಅವಧಿಯಲ್ಲಿಪಡೆಯಬಹುದಾಗಿದೆ.
Vijaya Karnataka Web Sony


ಬ್ರೇವಿಯಾ ಟಿವಿಗಳು, ಅಲ್ಫಾ ಕ್ಯಾಮೆರಾಗಳು, ಲೆನ್ಸ್‌ಗಳು, ಸೌಂಡ್‌ಬಾರ್‌ಗಳು, ಪಾರ್ಟಿ ಸ್ಪೀಕರ್‌ಗಳು, ಹೆಡ್‌ಫೋನ್‌ಗಳು ಮತ್ತು ಬ್ಲೂಟೂತ್‌ ಸ್ಪೀಕರ್‌ಗಳೂ ಸೇರಿದಂತೆ ಎಲ್ಲವಿಭಾಗದಲ್ಲೂಹೊಸ ಉತ್ಪನ್ನಗಳನ್ನು ಸೋನಿ ಸೆಂಟರ್‌ಗಳಲ್ಲಿಗ್ರಾಹಕರು ಖರೀದಿಸಬಹುದಾಗಿದೆ. ಗ್ರಾಹಕರ ತೃಪ್ತಿಗಾಗಿ ಹಬ್ಬದ ಅವಧಿಯಲ್ಲಿನಾನಾ ಕೊಡುಗೆಗಳನ್ನು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿಹೇಳಲಾಗಿದೆ.

ಬ್ರೇವಿಯಾ ಓಎಲ್‌ಇಡಿ ಮಾಸ್ಟರ್‌ ಸೀರೀಸ್‌ನಲ್ಲಿಎ9ಜಿ, ಬ್ರೇವಿಯಾ ಓಎಲ್‌ಇಡಿ 4ಕೆ ಟಿವಿ ಎ8ಜಿ ಸೀರೀಸ್‌, ಪ್ರೀಮಿಯಂ 4ಕೆ ಎಚ್‌ಡಿಆರ್‌ ಎಲ್‌ಇಡಿ ಟಿವಿಗಳಲ್ಲಿನ ಹೊಸ ಮಾಡೆಲ್‌ಗಳು ಲಭ್ಯ ಇವೆ. ಡಿಜಿಟಲ್‌ ಇಮೇಜಿಂಗ್‌ ವಿಭಾಗದಲ್ಲಿಅತ್ಯಾಧುನಿಕ ಕ್ಯಾಮೆರಾಗಳು ಮಾರಾಟಕ್ಕೆ ಇವೆ.

ವಿಶಿಷ್ಠವಾದ ಸ್ಮಾರ್ಟ್‌ ಹೋಮ್‌ ಕಿಟ್‌ ಅನ್ನು ಬ್ರೇವಿಯಾ ಆ್ಯಂಡ್ರಾಯ್ಡ್‌ ಟೆಲಿವಿನ್‌ಗಳ ಜೊತೆ ರಿಯಾಯಿತಿಯೊಂದಿಗೆ ಖರೀದಿಸಲು ಸೋನಿ ಸೆಂಟರ್‌ಗೆ ಭೇಟಿ ನೀಡಿ. ಉತ್ಪನ್ನಗಳ ಖರೀದಿಗೆ ಬಜಾಜ್‌ ಫಿನ್‌ಸರ್ವ್, ಐಡಿಸಿ ಫಸ್ಟ್‌ ಬ್ಯಾಂಕ್‌, ಎಚ್‌ಡಿಬಿ ಫೈನಾನ್ಸಿಯಲ್‌ ಸರ್ವಿಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಫೈನಾನ್ಸ್‌ ಸ್ಕೀಮ್‌ಗಳಿದ್ದು, ಗ್ರಾಹಕರು ಕೇವಲ 1 ರೂಪಾಯಿ ಡೌನ್‌ ಪೇಮೆಂಟ್‌ ಪಾವತಿಸಿ ಉತ್ಪನ್ನವನ್ನು ಮನೆಗೆ ಕೊಂಡೊಯ್ಯಬಹುದು. ಪ್ರೊಸೆಸಿಂಗ್‌ ಶುಲ್ಕ ಇರುವುದಿಲ್ಲ. ಕ್ಯಾಶ್‌ಬ್ಯಾಕ್‌ ಕೊಡುಗೆಯೂ ಇರಲಿದೆ.

TikTok: ಠೀಕ್‌ ಆಗುವ ಹಾದಿಯಲ್ಲಿ ಟಿಕ್‌ಟಾಕ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌