ಆ್ಯಪ್ನಗರ

Tata Sky Binge+: 2,000 ರೂ. ಡಿಸ್ಕೌಂಟ್‌ನಲ್ಲಿ ಈಗ ಲಭ್ಯ!

ಟಾಟಾ ಸ್ಕೈ ಬಿಂಗ್+ ಈ ಮೊದಲು 5,999 ರೂ. ದರ ಹೊಂದಿತ್ತು. ಈಗ 2000 ರೂ. ಡಿಸ್ಕೌಂಟ್ ಬಳಿಕ, 3,999 ರೂ.ಗೆ ದೊರೆಯುತ್ತಿದೆ. ಅಲ್ಲದೆ 6 ತಿಂಗಳ ಕಾಲ ಉಚಿತ ಆಫರ್ ಕೂಡ ಇದ್ದು, ಚಂದಾ ಶುಲ್ಕವಿಲ್ಲದೆ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.

Times Now 12 May 2020, 9:06 pm
ಟಾಟಾ ಸಮೂಹದ ಡಿಟಿಎಚ್ ಮತ್ತು ಒಟಿಟಿ ಸೇವೆ ಒದಗಿಸುವ ವಿಶೇಷ ಟಾಟಾ ಸ್ಕೈ ಬಿಂಗ್+ ಸೇವೆಗಳನ್ನು ಹೊಸದಾಗಿ ಖರೀದಿಸುವ ಗ್ರಾಹಕರಿಗೆ ಮತ್ತು ಈಗಾಗಲೇ ಚಂದಾದಾರಾಗಿರುವ ಗ್ರಾಹಕರಿಗೆ ವಿಶೇಷ ಆಫರ್ ಪ್ರಕಟಿಸಿದೆ.
Vijaya Karnataka Web Tata Sky Binge+
Tata Sky


ಹೊಸ ಖರೀದಿಗೆ ಮತ್ತು ಈಗ ಇರುವ ಗ್ರಾಹಕರಿಗೆ 2000 ರೂ. ಡಿಸ್ಕೌಂಟ್ ದೊರೆಯಲಿದೆ. ಟಾಟಾ ಸ್ಕೈ ಸೆಟಪ್ ಬಾಕ್ಸ್ ಜತೆಗೆ ಓವರ್‌ ದಿ ಟಾಪ್, ಒಟಿಟಿ ಸೇವೆಗಳನ್ನು ಟಾಟಾ ಸ್ಕೈ ಬಿಂಗ್+ ತಿಂಗಳಿಗೆ 249 ರೂ.ಗೆ ಒದಗಿಸುತ್ತದೆ. ನೂತನ ಡಿಸ್ಕೌಂಟ್ ದರವನ್ನು ಟಾಟಾ ಸ್ಕೈ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲೂ ಪ್ರಕಟಿಸಿದೆ.

ಹೊಸ ದರವೆಷ್ಟು?
ಟಾಟಾ ಸ್ಕೈ ಬಿಂಗ್+ ಈ ಮೊದಲು 5,999 ರೂ. ದರ ಹೊಂದಿತ್ತು. ಈಗ 2000 ರೂ. ಡಿಸ್ಕೌಂಟ್ ಬಳಿಕ, 3,999 ರೂ.ಗೆ ದೊರೆಯುತ್ತಿದೆ. ಅಲ್ಲದೆ 6 ತಿಂಗಳ ಕಾಲ ಉಚಿತ ಆಫರ್ ಕೂಡ ಇದ್ದು, ಚಂದಾ ಶುಲ್ಕವಿಲ್ಲದೆ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.

Realme Narzo 10A: ಮಾರುಕಟ್ಟೆಗೆ ರಿಯಲ್‌ಮಿ ಹೊಸ ಫೋನ್!‌

ಏರ್‌ಟೆಲ್‌ಗೆ ಸ್ಪರ್ಧೆ
ದೇಶದಲ್ಲಿ ಟಾಟಾ ಸ್ಕೈಗೆ ಪ್ರಮುಖ ಸ್ಪರ್ಧೆ ಒಡ್ಡುತ್ತಿರುವ ಏರ್‌ಟೆಲ್‌, ಎಕ್ಸ್‌ಟ್ರೀಮ್ ಬಾಕ್ಸ್ ಅನ್ನು 3,999 ರೂ.ಗೆ ಪರಿಚಯಿಸಿದೆ. ಅದರಲ್ಲಿ ಏರ್‌ಟೆಲ್ ಥ್ಯಾಂಕ್ಸ್ ಗ್ರಾಹಕರಾಗಿದ್ದರೆ, 2,249 ರೂ.ಗೆ ಎಕ್ಸ್‌ಟ್ರೀಂ ಬಾಕ್ಸ್ ಖರೀದಿಸಬಹುದಾಗಿದೆ.

Nokia Feature Phone: ಸ್ಮಾರ್ಟ್‌ಯುಗದಲ್ಲಿ ಬೇಸಿಕ್ ಫೋನ್ ಬಿಡುಗಡೆ ಮಾಡಿದ ನೋಕಿಯಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌