ಆ್ಯಪ್ನಗರ

Truecaller: ಆಡಿಯೋ ಕಾಲಿಂಗ್ ಟೆಸ್ಟಿಂಗ್

ಆ್ಯಪ್ ಮೂಲಕ ಆಡಿಯೋ ಮತ್ತು ವೀಡಿಯೋ ಕಾಲಿಂಗ್ ಜನಪ್ರಿಯವಾಗುತ್ತಿದ್ದು, ಅದಕ್ಕಾಗಿ ವಾಯ್ಸ್ ಕಾಲಿಂಗ್ ಆಯ್ಕೆಯನ್ನು ಟ್ರೂಕಾಲರ್ ಪರಿಶೀಲಿಸುತ್ತಿದೆ.

Agencies 16 May 2019, 3:27 pm
ಕಾಲರ್ ಐಡಿ ಸೇವೆ ಒದಗಿಸುವ ಸ್ವೀಡನ್ ಮೂಲದ ಆ್ಯಪ್ ಟ್ರೂಕಾಲರ್, ಇದೀಗ ಆಡಿಯೋ ಕಾಲಿಂಗ್ ಆಯ್ಕೆಯನ್ನು ಪರಿಶೀಲಿಸುತ್ತಿದೆ.
Vijaya Karnataka Web Truecaller


ಕೇವಲ ಕಾಲರ್ ಐಡಿ ಬದಲಾಗಿ, ಅದಕ್ಕೂ ಹೆಚ್ಚಿನ ಸೇವೆಗಳನ್ನು ನೀಡಲು ಟ್ರೂಕಾಲರ್ ನಿರ್ಧರಿಸಿದ್ದು, ಡಿಜಿಟಲ್ ಪಾವತಿ, ಇನ್‌ಸ್ಟಂಟ್ ಮೆಸೇಜಿಂಗ್‌ನಂತಹ ಆಯ್ಕೆ ನೀಡಲು ಆ್ಯಪ್ ಪರೀಕ್ಷೆ ನಡೆಸುತ್ತಿದೆ.

ಆದರೆ ಆ್ಯಪ್ ಮೂಲಕ ಆಡಿಯೋ ಮತ್ತು ವೀಡಿಯೋ ಕಾಲಿಂಗ್ ಜನಪ್ರಿಯವಾಗುತ್ತಿದ್ದು, ಅದಕ್ಕಾಗಿ ವಾಯ್ಸ್ ಕಾಲಿಂಗ್ ಆಯ್ಕೆಯನ್ನು ಟ್ರೂಕಾಲರ್ ಪರಿಶೀಲಿಸುತ್ತಿದೆ.

ಆಂಡ್ರಾಯ್ಡ್ ಬೇಟಾ ಟೆಸ್ಟರ್‌ ಮತ್ತು ಆ್ಯಪ್ ಡೆವಲಪರ್‌ಗಳಿಗೆ ಟ್ರೂಕಾಲರ್‌ನಲ್ಲಿ ಆಡಿಯೋ ಕಾಲಿಂಗ್ ಆಯ್ಕೆ ಲಭ್ಯವಾಗಿದ್ದು, ಟೆಸ್ಟಿಂಗ್ ಮುಗಿದ ಬಳಿಕ ಜನಸಾಮಾನ್ಯರಿಗೆ ಬಳಕೆಗೆ ಲಭ್ಯವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌