ಆ್ಯಪ್ನಗರ

Vivo S1 Pro: ವಿವೋ ಹೊಸ ಸ್ಮಾರ್ಟ್‌ಫೋನ್ ಬೆಲೆ ದೇಶದಲ್ಲಿ ಇಳಿಕೆ

​ನೂತನ ವಿವೋ Y50 ಫೋನ್ 6.53 ಇಂಚಿನ ಡಿಸ್‌ಪ್ಲೇ, 13+8+2+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಹೊಂದಿದೆ.

Times Now 15 Sep 2020, 8:18 pm
ಚೀನಾ ಮೂಲದ ಬಿಬಿಕೆ ಎಲೆಕ್ಟ್ರಾನಿಕ್ಸ್ ಗ್ರೂಪ್‌ನ ವಿವೋ ಕಂಪನಿ ದೇಶದಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಎರಡು ನೂತನ ಸ್ಮಾರ್ಟ್‌ಫೋನ್ ಬೆಲೆ ಇಳಿಕೆಯಾಗಿದೆ.
Vijaya Karnataka Web Vivo S1 Pro
Vivo S1 Pro


ವಿವೋ S1 Pro ಮತ್ತು ವಿವೋ Y50 ಫೋನ್ ಈಗ ಡಿಸ್ಕೌಂಟ್ ದರದಲ್ಲಿ ಲಭ್ಯವಾಗುತ್ತಿದೆ. ವಿವೋ ಸ್ಟೋರ್, ವಿವೋ ಪಾರ್ಟನರ್ ಆಫ್‌ಲೈನ್ ಸ್ಟೋರ್ ಮತ್ತು ವಿವೋ ಇಂಡಿಯಾ ಇ ಸ್ಟೋರ್ ಹಾಗೂ ಎಲ್ಲ ಪ್ರಮುಖ ಇ ಕಾಮರ್ಸ್ ತಾಣಗಳಲ್ಲಿ ವಿವೋ ನೂತನ ವಿವೋ S1 Pro ಮತ್ತು ವಿವೋ Y50 ವಿಶೇಷ ಡಿಸ್ಕೌಂಟ್ ದರದಲ್ಲಿ ಲಭ್ಯವಿದೆ.

ಡಿಸ್ಕೌಂಟ್ ಬಳಿಕ ದರವೆಷ್ಟು?
ವಿವೋ S1 Pro
8 GB RAM ಮತ್ತು 128 GB ಮಾದರಿಗೆ 18,990 ರೂ.

ವಿವೋ Y50
8 +128 GB ಮಾದರಿಗೆ 16,990 ರೂ. ದರವಿದೆ.

ವಿವೋ S1 Pro ಫೋನ್ ಡ್ರೀಮಿ ವೈಟ್, ಜಾಝಿ ಬ್ಲೂ ಮತ್ತು ಮಿಸ್ಟಿಕ್ ಬ್ಲ್ಯಾಕ್ ಬಣ್ಣದಲ್ಲಿ ದೊರೆಯುತ್ತದೆ.
ವಿವೋ Y50 ಫೋನ್ ಐರಿಸ್ ಬ್ಲೂ ಮತ್ತು ಪರ್ಲ್ ವೈಟ್ ಬಣ್ಣದಲ್ಲಿ ಲಭ್ಯವಿದೆ.

ವಿವೋ S1 Pro ಫೋನ್ 6.39 ಇಂಚಿನ ಡಿಸ್‌ಪ್ಲೇ, 48+8+2+2 ಮೆಗಾಪಿಕ್ಸೆಲ್ ಕ್ಯಾಮರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಹೊಂದಿದೆ.

Big Saving Days: ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ 1 ರೂ.ಗೆ ಪ್ರಿಬುಕಿಂಗ್ ಆಫರ್!

ವಿವೋ Y50
ನೂತನ ವಿವೋ ಫೋನ್ 6.53 ಇಂಚಿನ ಡಿಸ್‌ಪ್ಲೇ, 13+8+2+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಹೊಂದಿದೆ.

Redmi 9i: ಬಜೆಟ್ ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಶವೋಮಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌