ಆ್ಯಪ್ನಗರ

Vivo Y30: ವಿವೋ ಹೊಸ ಫೋನ್ ಬೆಲೆ ದೇಶದಲ್ಲಿ ಇಳಿಕೆ..

ವಿವೋ ಫೋನ್‌ನಲ್ಲಿ ಹಿಂಭಾಗದಲ್ಲಿ 13+8+2+2 MP ನಾಲ್ಕು ಕ್ಯಾಮರಾ ಹೊಂದಿದೆ. ಜತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದರಲ್ಲಿದೆ. ವಿವೋ Y30 ಫೋನ್‌ನಲ್ಲಿ 5000 mAh ಬ್ಯಾಟರಿ ಬೆಂಬಲ ಹೊಂದಿದೆ.

Gadgets Now 15 Oct 2020, 9:46 pm
ಬಿಬಿಕೆ ಗ್ರೂಪ್ ಒಡೆತನದ ಚೀನಾ ಮೂಲದ ಕಂಪನಿ ವಿವೋ, ದೇಶದಲ್ಲಿ ಹೊಸದಾಗಿ ಪರಿಚಯಿಸಿದ್ದ Y ಸರಣಿಯ ವಿವೋ Y30 ಫೋನ್ ದರವನ್ನು ಇಳಿಕೆ ಮಾಡಿದೆ. ಹೊಸ ದರ ಅಮೆಜಾನ್‌ನಲ್ಲಿ ಮತ್ತು ವಿವೋ ಅಧಿಕೃತ ತಾಣದಲ್ಲಿ ಕಾಣಿಸಿಕೊಂಡಿದೆ.
Vijaya Karnataka Web Vivo Y30
Vivo Y30


undefinedವಿವೋ Y30
ವಿವೋ ದೇಶದಲ್ಲಿ ವಿವಿಧ ಬಜೆಟ್ ಮತ್ತು ಫೀಚರ್ ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತದೆ. ಈ ಪೈಕಿ, ವಿವೋ ನೂತನ ಮಾದರಿ Y30 6.47 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ, MediaTek Helio P35 ಒಕ್ಟಾ ಕೋರ್ ಪ್ರೊಸೆಸರ್ ಕೂಡ ಇದರ ವಿಶೇಷತೆಯಾಗಿದೆ. ಜತೆಗೆ 4 GB RAM ಮತ್ತು 128 GB ಸ್ಟೋರೇಜ್ ವಿವೋ ಫೋನ್‌ನಲ್ಲಿದೆ.

ಆಕರ್ಷಕ ಕ್ಯಾಮರಾ
ವಿವೋ ಫೋನ್‌ನಲ್ಲಿ ಹಿಂಭಾಗದಲ್ಲಿ 13+8+2+2 MP ನಾಲ್ಕು ಕ್ಯಾಮರಾ ಹೊಂದಿದೆ. ಜತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದರಲ್ಲಿದೆ. ವಿವೋ Y30 ಫೋನ್‌ನಲ್ಲಿ 5000 mAh ಬ್ಯಾಟರಿ ಬೆಂಬಲ ಹೊಂದಿದೆ.

iPhone XR: ಆ್ಯಪಲ್ ಐಫೋನ್ ಬೆಲೆ ದೇಶದಲ್ಲಿ ಇಳಿಕೆ!

undefinedವಿವೋ Y30 ಹೊಸ ದರವೆಷ್ಟು?
ವಿವೋ ನೂತನ ಫೋನ್ ವಿವೋ Y30 ದರದಲ್ಲಿ 1,000 ರೂ. ಇಳಿಕೆಯಾಗಿದ್ದು, ಪ್ರಸ್ತುತ 4 GB RAM ಮತ್ತು 128 GB ಮಾದರಿಗೆ 13,990 ರೂ. ದರ ಹೊಂದಿದೆ.

Oppo A15: ಒಪ್ಪೋ ತ್ರಿವಳಿ ಕ್ಯಾಮರಾ ಸಹಿತ ನೂತನ ಫೋನ್ ಬಿಡುಗಡೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌