ಆ್ಯಪ್ನಗರ

ವಿವೊ ವೈ81 ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ

ಪ್ರೀಮಿಯಂ ಸ್ಮಾರ್ಟ್‌ಫೋನ್ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಚೀನಾ ಮೂಲದ ವಿವೊ ಸಂಸ್ಥೆಯು ಅತಿ ನೂತನ ವಿವೊ ವೈ81 ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆಗೊಳಿಸಿದೆ. ಐಫೋನ್‌ಗೆ ಹೋಲುವಂತಹ ವಿನ್ಯಾಸ ಪ್ರಮುಖ ಆಕರ್ಷಣೆಯಾಗಿರಲಿದೆ.

Vijaya Karnataka Web 15 Aug 2018, 5:24 pm
ಹೊಸದಿಲ್ಲಿ: ಪ್ರೀಮಿಯಂ ಸ್ಮಾರ್ಟ್‌ಫೋನ್ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಚೀನಾ ಮೂಲದ ವಿವೊ ಸಂಸ್ಥೆಯು ಅತಿ ನೂತನ ವಿವೊ ವೈ81 ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆಗೊಳಿಸಿದೆ. ಐಫೋನ್‌ಗೆ ಹೋಲುವಂತಹ ವಿನ್ಯಾಸ ಪ್ರಮುಖ ಆಕರ್ಷಣೆಯಾಗಿರಲಿದೆ.
Vijaya Karnataka Web vivo-y81


ಬೆಲೆ: 12,999 ರೂ.

ಮಾರಾಟ: ವಿವೊ ಆನ್ಲೈನ್ ಸ್ಟೋರ್, ಫ್ಲಿಫ್‌ಕಾರ್ಟ್, ಅಮೇಜಾನ್.

ಪ್ರತಿಸ್ಫರ್ಧಿಗಳು: ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ6, ಒಪ್ಪೋ ಎಫ್5, ಶಿಯೋಮಿ ರೆಡ್ಮಿ ವೈ2 (64ಜಿಬಿ), ಹೋನರ್ 7ಎಕ್ಸ್.
ಬಣ್ಣಗಳು: ಬ್ಲ್ಯಾಕ್, ಗೋಲ್ಡ್.

ವಿಶೇಷತೆಗಳು:
6.22 ಇಂಚುಗಳ HD+ IPS ಡಿಸ್‌ಪ್ಲೇ,
720x1520 ಪಿಕ್ಸೆಲ್ ರೆಸೊಲ್ಯೂಷನ್,
ಗೊರಿಲ್ಲಾ ಗ್ಲಾಸ್ ರಕ್ಷಣೆ,
2.0GHz ಒಕ್ಟಾ ಕೋರ್ ಮೀಡಿಯಾಟೆಕ್ MT6762 ಪ್ರೊಸೆಸರ್,
IMG GE8320 ಗ್ರಾಫಿಕ್ಸ್,
ಆಂಡ್ರಾಯ್ಡ್ 8.1 ಒರಿಯೋ ಜತೆ ಫನ್‌ಟಚ್ OS 4.0

ಸ್ಟೋರೆಜ್:
3GB RAM
32GB ಇಂಟರ್ನಲ್ ಸ್ಟೋರೆಜ್.
256GB ವರೆಗೂ ವರ್ಧಿಸಬಹುದು (ಮೈಕ್ರೋ ಎಸ್‌ಡಿ ಕಾರ್ಡ್)

ಕ್ಯಾಮೆರಾ:
13 MP (f/2.2 aperture)
LED ಫ್ಲ್ಯಾಶ್, HDR, ಪ್ರೊ ಮೋಡ್, ಪೊಟ್ರೈಟ್, bokeh ಮೋಡ್, AI ಫೇಸ್ ಬ್ಯೂಟಿ,
5 MP (f/2.2 aperture)
ಗ್ರೂಪ್ ಸೆಲ್ಫಿ, ಫಿಲ್ಟರ್, ಫೇಸ್ ಬ್ಯೂಟಿ, bokeh ಎಫೆಕ್ಟ್.

ಬ್ಯಾಟರಿ: 3260mAh.
ಕನೆಕ್ಟಿವಿಟಿ: 4G LTE, Bluetooth 5.0, single-band Wi-Fi 802.11 (2.4GHz), dual-SIM (Nano), GPS, Micro-USB, and a 3.5mm headphone jack.

ಆಯಾಮ: 155.06x75.0x7.77mm
ಭಾರ: 146.5 ಗ್ರಾಂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌