ಆ್ಯಪ್ನಗರ

Mi Power Bank 2i: ವಿಶ್ವಕಪ್ ಆವೃತ್ತಿ ಬಿಡುಗಡೆ

ಕಳೆದ ವರ್ಷ ರೆಡ್ ಎಡಿಶನ್ ಬಿಡುಗಡೆ ಮಾಡಿದ್ದ ಶಿಯೋಮಿ, ಈ ಬಾರಿ ವಿಶ್ವಕಪ್ ಕ್ರಿಕೆಟ್ ಅಭಿಮಾನಿಗಳಿಗಾಗಿ, ನೀಲಿ ಬಣ್ಣದ ಆವೃತ್ತಿ ಪರಿಚಯಿಸಿದೆ.

TIMESOFINDIA.COM 6 Jun 2019, 2:43 pm
ಚೀನಾದ ಸ್ಮಾರ್ಟ್‌ಫೋನ್ ತಯಾರಿಕ ಸಂಸ್ಥೆ ಶಿಯೋಮಿ ದೇಶದಲ್ಲಿ ಎಂಐ ಪವರ್ ಬ್ಯಾಂಕ್ ಸರಣಿಯಲ್ಲಿ 10000 ಎಂಎಎಚ್ ಸಾಮರ್ಥ್ಯದ ಎಂಐ ಪವರ್ ಬ್ಯಾಂಕ್ 2i ಬಿಡುಗಡೆ ಮಾಡಿದೆ.
Vijaya Karnataka Web Redmi mi


ಕಳೆದ ವರ್ಷ ರೆಡ್ ಎಡಿಶನ್ ಬಿಡುಗಡೆ ಮಾಡಿದ್ದ ಶಿಯೋಮಿ, ಈ ಬಾರಿ ವಿಶ್ವಕಪ್ ಕ್ರಿಕೆಟ್ ಅಭಿಮಾನಿಗಳಿಗಾಗಿ, ನೀಲಿ ಬಣ್ಣದ ಆವೃತ್ತಿ ಪರಿಚಯಿಸಿದೆ.

ಎಂಐ ಡಾಟ್ ಕಾಮ್‌ ಮೂಲಕ ಮಾರಾಟಕ್ಕೆ ಲಭ್ಯವಿರುವ ಎಂಐ ಪವರ್‌ಬ್ಯಾಂಕ್ 2i, 999 ರೂ. ಬೆಲೆ ಹೊಂದಿದೆ.

ಟು ವೇ ಫಾಸ್ಟ್ ಚಾರ್ಜಿಂಗ್, ತೆಳುವಾದ ವಿನ್ಯಾಸ, ಹಗುರವಿದ್ದು, ಪ್ರಯಾಣದ ಸಂದರ್ಭದಲ್ಲಿ ಕೊಂಡೊಯ್ಯಲು ಅನುಕೂಲವಾಗಲಿದೆ.
ಈ ಹಿಂದೆ ಶಿಯೋಮಿ ಬಿಡುಗಡೆ ಮಾಡಿದ್ದ ಎಂಐ ಪವರ್ ಬ್ಯಾಂಕ್ ಕಪ್ಪು, ಬಿಳಿ ಬಣ್ಣದಲ್ಲಿ ಲಭ್ಯವಿತ್ತು.

ಸ್ಮಾರ್ಟ್‌ಫೋನ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಪವರ್‌ಬ್ಯಾಂಕ್ ಬಳಸುತ್ತಿರುವುದು, ಹೊಸ ಮಾದರಿಯ ಪವರ್‌ಬ್ಯಾಂಕ್ ಪ್ರವೇಶಕ್ಕೆ ದಾರಿಮಾಡಿಕೊಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌