ಆ್ಯಪ್ನಗರ

MIUI 11: ರೆಡ್ಮಿ ಅಪ್‌ಡೇಟ್ ಯಾವ ಫೋನ್‌ಗೆ ಲಭ್ಯ?

ಶವೋಮಿ ಎಂಐ ಮತ್ತು ರೆಡ್ಮಿ ಫೋನ್‌ಗಳಿಗೆ ನೂತನ ಓಎಸ್ ಅಪ್‌ಡೇಟ್ ಬಿಡುಗಡೆ ಮಾಡುತ್ತಿದೆ. ಹಂತಹಂತವಾಗಿ ಶವೋಮಿ ಫೋನ್‌ಗಳಿಗೆ ಹೊಸ ಓಎಸ್ ಲಭ್ಯವಾಗಲಿದೆ.

Times Now 19 Oct 2019, 10:36 am
ಶವೋಮಿ ರೆಡ್ಮಿ ಹೊಸ MIUI 11 ಅಪ್‌ಡೇಟ್ ಬಿಡುಗಡೆಯಾಗಿದೆ. ಗೂಗಲ್‌ನ ವಿನೂತನ ಸ್ಮಾರ್ಟ್‌ಫೋನ್ ಕಾರ್ಯಾಚರಣ ವ್ಯವಸ್ಥೆ ಆಂಡ್ರಾಯ್ಡ್ 10 ಆಧಾರಿತ ಆಪರೇಟಿಂಗ್ ಸಿಸ್ಟಂ ಸಾಫ್ಟ್‌ವೇರ್ ಇದಾಗಿದ್ದು, ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ.
Vijaya Karnataka Web Miui


ಫೋನ್ ಕಾರ್ಯಾಚರಣೆ ಸುಧಾರಣೆ ಜತೆಗೆ, ವೇಗ ವರ್ಧನೆಯನ್ನು ಕೂಡ ಹೊಸ MIUI 11 ಓಎಸ್ ಮಾಡಲಿದ್ದು, ರೆಡ್ಮಿ ಮತ್ತು ಶವೋಮಿ ಫೋನ್‌ಗಳಿಗೆ ದೊರೆಯಲಿದೆ.

ಸಾಫ್ಟ್‌ ಐಕಾನ್, ಡಾರ್ಕ್ ಮೋಡ್, ಹೊಸ ಫಾಂಟ್, ಡಿಸ್‌ಪ್ಲೇ ಆನ್ ಫಂಕ್ಷನ್ ದೊರೆಯಲಿದೆ.

ಜತೆಗೆ ಆಕರ್ಷಕ ಅನಿಮೇಶನ್, ಥೀಮ್‌, ವಾಲ್‌ಪೇಪರ್‌, ಸ್ಕ್ರೀನ್ ಸೇವರ್ ಹಾಗೂ ನೋಟಿಫಿಕೇಶನ್ ವ್ಯವಸ್ಥೆಯನ್ನು ಕೂಡ MIUI 11 ಹೊಂದಿರುತ್ತದೆ.

ಜತೆಗೆ, ಹೊಸ ಓಎಸ್‌ನಲ್ಲಿ, ಎಂಐ- ಗೊ ಟ್ರಾವೆಲ್ ಸೂಟ್, ಎಂಐ ವರ್ಕ್ ಸೂಟ್ ಮತ್ತು ಫ್ಯಾಮಿಲಿ ಗಾರ್ಡ್‌ ವ್ಯವಸ್ಥೆಯನ್ನು ಪರಿಚಯಿಸಿದೆ.
MIUI 11 ಪಬ್ಲಿಕ್ ಬೀಟಾ ಸೆ. 27ರಿಂದ ದೊರೆಯುತ್ತಿದೆ.

ಹೊಸ MIUI 11 ಯಾವೆಲ್ಲ ರೆಡ್ಮಿ ಮತ್ತು ಎಂಐ ಫೋನ್‌ಗಳಿಗೆ ಲಭ್ಯ ಎಂಬ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಮೊದಲ ಹಂತ (ಅ. ಮಧ್ಯದಲ್ಲಿ)
ಎಂಐ 9
ಎಂಐ 9 Explorer
ಎಂಐ 9 SE
ಎಂಐ ಎಂಐx 3
ಎಂಐ ಎಂಐx 2S
ಎಂಐ 8
ಎಂಐ 8 Youth
ಎಂಐ 8 Explorer Edition
ಎಂಐ 8 In-display Fingerprint Edition
ಎಂಐ 8 SE
ಎಂಐ Max 3
ರೆಡ್ಮಿ K20 Pro
ರೆಡ್ಮಿ K20 Pro Preಎಂಐum Edition
ರೆಡ್ಮಿ K20
ರೆಡ್ಮಿ Note 7
ರೆಡ್ಮಿ Note 7 Pro
ರೆಡ್ಮಿ 7

ಎರಡನೇ ಹಂತ ( ಅಕ್ಟೋಬರ್ ಮೂರನೇ ವಾರದಲ್ಲಿ)
ಎಂಐ 9 Pro 5G
ಎಂಐ CC 9
ಎಂಐ CC 9 Meitu Custom Edition
ಎಂಐ CC 9e
ಎಂಐ ಎಂಐX 2
ಎಂಐ Note3
ಎಂಐ 6
ಎಂಐ 6X
ರೆಡ್ಮಿ 7A
ರೆಡ್ಮಿ 6 Pro
ರೆಡ್ಮಿ Note 5
ರೆಡ್ಮಿ 6A
ರೆಡ್ಮಿ 6
ರೆಡ್ಮಿ S2

ಮೂರನೇ ಹಂತ (ನವೆಂಬರ್ ಮೊದಲ ವಾರದಲ್ಲಿ)
ಎಂಐ ಎಂಐx
ಎಂಐ 5s
ಎಂಐ 5s Plus
ಎಂಐ 5X
ಎಂಐ 5C
ಎಂಐ Note2
ಎಂಐ Play
ಎಂಐ Max 2
ರೆಡ್ಮಿ Note 8
ರೆಡ್ಮಿ Note 8 Pro
ರೆಡ್ಮಿ 5 Plus
ರೆಡ್ಮಿ 5
ರೆಡ್ಮಿ 5A
ರೆಡ್ಮಿ 4X
ರೆಡ್ಮಿ Note 5A.

ಅಂಚೆ ಗ್ರಾಹಕರಿಗೆ ಮೊಬೈಲ್‌ ಬ್ಯಾಂಕಿಂಗ್‌ ಸೇವೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌