ಆ್ಯಪ್ನಗರ

ಟೆಕ್ Tonic: ಕಂಪ್ಯೂಟರ್‌ನ ಕಾನ್ಫಿಗರೇಶನ್

ನಮ್ಮ ವಿಂಡೋಸ್ ಕಂಪ್ಯೂಟರಿನಲ್ಲಿ ಎಷ್ಟು ್ಕಅ ಇದೆ, ಯಾವ ಪ್ರೊಸೆಸರ್ ಇದೆ, ಎಷ್ಟು ಸ್ಟೋರೇಜ್ ಸ್ಪೇಸ್ ಇದೆ, ಆಪರೇಟಿಂಗ್ ಸಿಸ್ಟಂ ಯಾವುದು, ಅದರ ಆವತ್ತಿ ಯಾವುದು, ಅದರ ಪ್ರಾಡಕ್ಟ್ ಐಡಿ ಏನು ಅಂತೆಲ್ಲ ತಿಳಿದುಕೊಳ್ಳಲು ಸುಲಭ ಉಪಾಯವಿದೆ.

Vijaya Karnataka Web 28 Nov 2016, 4:00 am
ನಮ್ಮ ವಿಂಡೋಸ್ ಕಂಪ್ಯೂಟರಿನಲ್ಲಿ ಎಷ್ಟು RAM ಇದೆ, ಯಾವ ಪ್ರೊಸೆಸರ್ ಇದೆ, ಎಷ್ಟು ಸ್ಟೋರೇಜ್ ಸ್ಪೇಸ್ ಇದೆ, ಆಪರೇಟಿಂಗ್ ಸಿಸ್ಟಂ ಯಾವುದು, ಅದರ ಆವತ್ತಿ ಯಾವುದು, ಅದರ ಪ್ರಾಡಕ್ಟ್ ಐಡಿ ಏನು ಅಂತೆಲ್ಲ ತಿಳಿದುಕೊಳ್ಳಲು ಸುಲಭ ಉಪಾಯವಿದೆ. ಒಂದನೆಯದು, ಡೆಸ್ಕ್‌ಟಾಪ್‌ನಲ್ಲಿ ಕಾಣಿಸುವ My Computer ರೈಟ್ ಕ್ಲಿಕ್ ಮಾಡಿ, Properties ಎಂಬ ಮೆನು ಆಯ್ಕೆ ಮಾಡಿಕೊಳ್ಳುವುದು.
Vijaya Karnataka Web tech tonic computer configuration
ಟೆಕ್ Tonic: ಕಂಪ್ಯೂಟರ್‌ನ ಕಾನ್ಫಿಗರೇಶನ್


ಶಾರ್ಟ್‌ಕಟ್ ವಿಧಾನವೆಂದರೆ, ಕೀಬೋರ್ಡ್‌ನಲ್ಲಿ ವಿಂಡೋಸ್ ಲಾಂಛನವಿರುವ ಬಟನ್ ಹಾಗೂ Pause ಬಟನ್ ಒತ್ತಿದರಾಯಿತು. ಎಲ್ಲ ಮಾಹಿತಿ ಕಾಣಿಸುತ್ತದೆ. ಅಲ್ಲಿ, ಕಂಪ್ಯೂಟರ್ ಹೆಸರು ಏನಿದೆ ಅಂತಲೂ ಕಾಣಿಸುತ್ತದೆ. ಪಕ್ಕದಲ್ಲೇ Change Settings ಕ್ಲಿಕ್ ಮಾಡಿದರೆ, ಕಂಪ್ಯೂಟರ್ ಹೆಸರು ಬದಲಾಯಿಸಿಕೊಳ್ಳುವ ಆಯ್ಕೆ ದೊರೆಯುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌