ಬಿಗ್ ಬಾಸ್ ಮನೆಯಲ್ಲಿ ಒಂದು ಮಹಿಳೆ ಧ್ವನಿ ಕೇಳಿ ಬಂದಿದೆ. ಅದು ಯಾರದ್ದು ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಆ ಮೇಲೆ ಆ ಮಹಿಳೆ ಒಂದಷ್ಟು ಸುಳಿವು ನೀಡಿದರೂ ಕೂಡ ಯಾರಿಗೂ ಕಂಡು ಹಿಡಿಯಲಾಗಲಿಲ್ಲ. ಆಮೇಲೆ ಗೊತ್ತಾಗಿದ್ದು ಏನೆಂದರೆ ಆಕೆ ಹೆಸರು ಕಣ್ಮಣಿ. ಕಣ್ಮಣಿ ಯಾರಿಗೂ ಸಂಬಧಿಕಳಲ್ಲ, ಬದಲಾಗಿ ಅದು ಬಿಗ್ ಬಾಸ್ ಮನೆಯಲ್ಲಿರುವ ಕ್ಯಾಮರಾ ಅಂತೆ. ಹೌದು, ಈ ಬಾರಿ ಬಿಗ್ ಬಾಸ್ ಮನೆಯ ಕ್ಯಾಮರಾ ಸ್ಪರ್ಧಿಗಳ ಜೊತೆ ಮಾತನಾಡಿದೆ. ಆವೇಳೆ ಕಣ್ಮಣಿ ಕೇಳಿದ ಕೆಲ ಪ್ರಶ್ನೆಗಳಿಗೆ ಸ್ಪರ್ಧಿಗಳು ಉತ್ತರ ನೀಡಿದ್ದಾರೆ, ಇನ್ನು ಕಣ್ಮಣಿ ಸ್ಪರ್ಧಿಗಳ ಕಾಲೆಳೆಯೋದು ಮರೆತಿಲ್ಲ. ಇನ್ನು ಶಮಂತ್ ಅವರು ಕಣ್ಮಣಿ ಕಂಡರೆ ಇಷ್ಟ ಎಂದಿದ್ದು, ಡಾರ್ಲಿಂಗ್ ಅಂತ ಕೂಡ ಕರೆದಿದ್ದಾರೆ.
ಕಣ್ಮಣಿಯ ಪ್ರಶ್ನೆ ಪ್ರಶಾಂತ್ ಸಂಬರಗಿಗೆ
ಕಣ್ಮಣಿ: ಉಪವಾಸ ಹಾಗೂ ಚಕ್ರವರ್ತಿ ಚಂದ್ರಚೂಡ್ ಅಲ್ಲಿ ಯಾವುದು ಇಷ್ಟ? ಯಾವುದನ್ನು ಬಿಡಲು ಸುಲಭ?
ಶಾಂತ್ ಸಂಬರಗಿ: ಉಪವಾಸ ಇಷ್ಟ. ಉಪವಾಸ ನನ್ನ ಜೀವನದ ಭಾಗ, ಹಠ ಹಾಗೂ ಶುದ್ಧೀಕರಣಕ್ಕೆ ಉಪವಾಸ ಶಕ್ತಿಯಾಗಿದೆ, ಚಕ್ರವರ್ತಿ ಬಿಡೋದು ಸುಲಭ
ಚಕ್ರವರ್ತಿ ಚಂದ್ರಚೂಡ್ಗೆ ಕಣ್ಮಣಿ ಕೇಳಿದ್ದೇನು?
ಕಣ್ಮಣಿ: ಈ ಮನೆಗೆ ನೀವು ಆಟಗಾರನಾಗಿ ಬಂದಿದ್ದೀರಾ? ಆಟ ಆಡಿಸಲು ಬಂದಿದ್ದೀರಾ?
ಆಟ ಅನ್ನೋದು ತಾನು ಆಡುತ್ತ ಆಡಿಸಬೇಕು. ಆಟ ಆಡಿಸುವವನಿಗೆ ಆಟ ಆಡಿದ ಅನುಭವ, ಆಟ ಆಡುವವನಿಗೆ ಆಟ ಆಡಿಸುವ ಅನುಭವ ಇರಬೇಕು. ನಿಮ್ಮ ಎರಡು ಪ್ರಶ್ನೆಯಲ್ಲಿ ಉತ್ತರ ಇದೆ
ಕಣ್ಮಣಿ: ನಾನು ಮನುಷ್ಯ ಅಲ್ಲ, ಸೈಕಾಲಜಿ ವರ್ಕ್ ಆಗಲ್ಲ
ಚಕ್ರವರ್ತಿ: ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದನಂತರ ಕಣ್ಮಣಿ ಧ್ವನಿ ಯಾರದ್ದು ಅಂತ ಹುಡುಕ್ತೀನಿ?
ಇನ್ನು ಪ್ರಿಯಾಂಕಾಗೆ ಕಣ್ಮಣಿ ಮೂಲಕ ತಮ್ಮನ್ನು ಚಕ್ರವರ್ತಿ ಚಂದ್ರಚೂಡ್ ಆಡಿಸ್ತಿದ್ದಾರೆ ಎನ್ನೋದು ತಿಳಿದಿದೆ.
ಶುಭಾ ಪೂಂಜಾಗೆ ಕಣ್ಮಣಿ ಕೇಳಿದ್ದೇನು?
ಕಣ್ಮಣಿ: ಮಾವಿನ ಹಣ್ಣು, ನಿದ್ದೆ ಎರಡರಲ್ಲಿ ಯಾವುದು ಇಷ್ಟ?
ಮಾವಿನ ಹಣ್ಣು. ನನಗೆ ಎಲ್ಲಿದ್ದರೂ ನಿದ್ದೆ ಬರತ್ತೆ, ಹೀಗಾಗಿ ಮಾವಿನ ಹಣ್ಣು ಕೊಡಿಸಿ
Also Read-'ಬಿಗ್ ಬಾಸ್' ವೀಕೆಂಡ್ ಶೂಟಿಂಗ್ ಕ್ಯಾನ್ಸಲ್ ಆಗಿದ್ದೇಕೆ? ಕಿಚ್ಚ ಸುದೀಪ್ ಕೊಟ್ಟ ಕಾರಣ...
ಕೆಪಿ ಅರವಿಂದ್
ಬೈಕ್ ರೇಸ್ನಲ್ಲಿ ದಾರಿ ತಪ್ಪಿದ ರೀತಿ ಅನಿಸಿದೆಯಾ?
ಹೌದು, ಒಮ್ಮೊಮ್ಮೆ
ಗುಂಪಿನಲ್ಲಿದ್ದಾಗ ಹಾಡು ಮಾಡುತ್ತಿದ್ದರೆ ಇಷ್ಟು ಹೊತ್ತಿಗೆ ಎಷ್ಟೋ ಹಾಡು ಬರಬೇಕಿತ್ತು ಅಂತ ಶಮಂತ್ ಬ್ರೊ ಗೌಡಗೆ ಕಣ್ಮಣಿ ಹೇಳಿದ್ದಾರೆ.
Also Read-'ಬಿಗ್ ಬಾಸ್ ಕನ್ನಡ 8': ಡೇಂಜರ್ ಝೋನ್ನಲ್ಲಿದ್ದಾರೆ ಆರು ಮಂದಿ!